ರೋಡ್ ಶೋ ನಡೆಸುವ ಮೂಲಕ ಕೆ. ಅಣ್ಣಾಮಲೈ ಮತ್ತು ಬಿ. ಎಸ್. ಯಡಿಯೂರಪ್ಪ ಬಿ. ವೈ. ರಾಘವೇಂದ್ರ ಪರವಾಗಿ ಮತಯಾಚನೆ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಬೈಂದೂರಿನಲ್ಲಿ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಪರವಾಗಿ ಬೃಹತ್ ರೋಡ್ ಶೋ ನಡೆಯಿತು. ಮೇ 7ರಂದು ಮತದಾನ ನಡೆಯಲಿದ್ದು,...
ಮತ್ತಷ್ಟು ಓದುDetails



























