ಪಕ್ಷದ ನಾಯಕನ ಮಗಳಿಗೇ ರಕ್ಷಣೆ ನೀಡಲಾಗದ ಕಾಂಗ್ರೆಸ್ ರಾಜ್ಯಕ್ಕೆ ರಕ್ಷಣೆ ನೀಡೀತೇ? – ಸಂಜೀವ ಮಠಂದೂರು ಪ್ರಶ್ನೆ
ಪುತ್ತೂರು: ಹುಬ್ಬಳ್ಳಿ ಮಹಾನಗರ ಪಾಲಿಕೆಯ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಅವರ ಪುತ್ರಿ ನೇಹಾ ಅವರನ್ನು ಬರ್ಬರವಾಗಿ ಕೊಲೆ ಮಾಡುವ ಮೂಲಕ ಪ್ರೀತಿ ಪ್ರೇಮದ ಹೆಸರಿನಲ್ಲಿ ಜಿಹಾದಿ ಮಾನಸಿಕತೆ...
ಮತ್ತಷ್ಟು ಓದುDetails




























