ಸೀರೆ ಕದ್ದಿದ್ದಾಳೆ ಎಂದು ಮಹಿಳೆಯ ಮೇಲೆ ‘ಮಾಯಾ ಸಿಲ್ಕ್’ ಬಟ್ಟೆ ಅಂಗಡಿ ಮಾಲೀಕ ಮಾರ್ವಾಡಿ ಹಲ್ಲೆ : ಮಹಿಳೆಯ ಖಾಸಗಿ ಅಂಗಕ್ಕೆ ಬೂಟುಗಾಲಿನಿಂದ ಒದ್ದು ಕ್ರೌರ್ಯ; ರಾತ್ರೋರಾತ್ರಿ ಇಬ್ಬರು ಅರೆಸ್ಟ್!
ಬೆಂಗಳೂರು: ಸೀರೆ ಕದ್ದಿದ್ದಾಳೆಂದು ಆರೋಪಿಸಿ ಅಂಗಡಿ ಮಾಲೀಕ, ಮಹಿಳೆಯ ಖಾಸಗಿ ಅಂಗಕ್ಕೆ ಒದ್ದು ಕ್ರೌರ್ಯ ಮೆರೆದಿದ್ದಾನೆ. ಮಹಿಳೆ ಸೀರೆ ಕದ್ದಿದ್ದಾಳೆಂದು ಆರೋಪಿಸಿ ನಡುರಸ್ತೆಯಲ್ಲೇ ದೌರ್ಜನ್ಯ ಎಸಗಿರುವ ಅಮಾನುಷ...
ಮತ್ತಷ್ಟು ಓದುDetails




























