ಪೆರ್ನೆ ಗ್ರಾಮ ದೇಜಪ್ಪ ಮೂಲ್ಯರವರ ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ
ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಪೆರ್ನೆ ಗ್ರಾಮದ ದೇಜಪ್ಪ ಮೂಲ್ಯರವರ ಹಟ್ಟಿಯಲ್ಲಿದ್ದ ದನವನ್ನು ಕದ್ದು ಅವರ ತೋಟದಲ್ಲಿ ಹತ್ಯೆಗೈದು ಸಾಗಾಟ ಮಾಡಿದ ದುರುಳರ ಹೇಯ ಕೃತ್ಯವನ್ನು ಒಪ್ಪಲಸಾಧ್ಯ,ದುಃಖತಪ್ತಾರಾಗಿರುವ...
ಮತ್ತಷ್ಟು ಓದುDetails





























