ವಾಹನ ನದಿಗೆ ಬಿದ್ದು ಮಗ ಸಾವು: ಮೃತದೇಹ ಸಿಗುವ ಮುನ್ನವೇ ಮನನೊಂದು ತಾಯಿ ಆತ್ಮಹತ್ಯೆ
ನದಿಗೆ ಬಿದ್ದು ಸಾವನ್ನಪ್ಪಿದ ಮಗನ ಮೃತದೇಹ ಸಿಗುವ ಮುನ್ನವೇ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳಸ ತಾಲೂಕಿನ ಕೊಳಮಾಗೆ ಗ್ರಾಮದಲ್ಲಿ ನಡೆದಿದೆ. ಮೃತರನ್ನು ರವಿಕಲಾ(48) ಎಂದು ಗುರುತಿಸಲಾಗಿದೆ....
ಮತ್ತಷ್ಟು ಓದುDetails




























