ಕರ್ನಾಟಕ ರಾಜ್ಯದದ್ಯಂತ ಕಾರ್ಯನಿರ್ವಹಿಸುತ್ತಿರುವ 43,000 ಅತಿಥಿ ಶಿಕ್ಷಕರ ಸುಮಾರು 12 ವರ್ಷಗಳಿಂದ ಈಡೇರದ ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ ರಿಜಿಸ್ಟರ್ ಬೆಂಗಳೂರು ಇದರ ವತಿಯಿಂದ ಫೆಬ್ರವರಿ ಕೊನೆಯಲ್ಲಿ ಕೈಗೊಳ್ಳುವ ಅನಿರ್ದಿಷ್ಟ ಅವಧಿ ಹೋರಾಟದ ಬಗ್ಗೆ ಪೂರ್ವಭಾವಿ ಸಭೆಯನ್ನು ದಿನಾಂಕ 2.2.2025 ಆದಿತ್ಯವಾರದಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ ಈ ಸಭೆಗೆ ಪ್ರತಿ ತಾಲೂಕಿನ ಅಧ್ಯಕ್ಷ ಉಪಾಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಜಿಲ್ಲಾಧ್ಯಕ್ಷರು ಕಾರ್ಯದರ್ಶಿಗಳು ಕಡ್ಡಾಯವಾಗಿ ಭಾಗವಹಿಸಬೇಕೆಂದು ರಾಜ್ಯ ಸಂಘದ ಅಧ್ಯಕ್ಷರಾದ ಚಿತ್ರಲೇಖ ಕೆ ಇವರು ಪ್ರಕಟಣೆಯನ್ನು ಹೊರಡಿಸಿರುತ್ತಾರೆ. ಸಂಪರ್ಕಿಸಬೇಕಾದ ದೂರವಣಿ ನಂಬರ್ 9880310394,ಹಾಗೂ 8762115463