ಪುತ್ತೂರು: ಯುವ ಉದ್ಯಮಿ ಸಹಜ್ ರೈ ಬಳೆಜ್ಜ ಅವರ ನೇತೃತ್ವದಲ್ಲಿ ವಿಜಯ ಸಾಮ್ರಾಟ್ ಪುತ್ತೂರು ಇದರ ಆಶ್ರಯದಲ್ಲಿ ಅ.17 ಮತ್ತು 18ರಂದು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದ ದೇವರ ಮಾರು ಗದ್ದೆಯಲ್ಲಿ ನಡೆಯಲಿರುವ ‘ಪುತ್ತೂರುದ ಪಿಲಿಗೊಬ್ಬು ಸೀಸನ್-4’ರ ಆಮಂತ್ರಣ ಪತ್ರಿಕೆಯು ಸೆ.6ರಂದು ಪುತ್ತೂರು...
ಪುತ್ತೂರು: ಪುತ್ತೂರು ಸಂಪ್ಯ ಮೂಲದವರಾಗಿದ್ದು, ಮುಂಬೈನಲ್ಲಿ ಬೆಳೆದ ರೋಶ್ನಿ ಗೌಡ ಕನ್ನಡ ಬಿಗ್‌ಬಾಸ್ ಅಗ್ನಿಪರೀಕ್ಷೆಗೆ ಆಯ್ಕೆಯಾಗಿದ್ದಾರೆ. ಪುತ್ತೂರು ಸಂಪ್ಯ ಮೂಲದವರಾಗಿದ್ದು, ಇವರ ತಂದೆ ಶಿವಪ್ರಕಾಶ್ ಗೌಡ ಪ್ರಸ್ತುತ ಉಪ್ಪಿನಂಗಡಿಯಲ್ಲಿ ವಾಸವಾಗಿದ್ದಾರೆ. ಸರೋಜಾ ಮತ್ತು ಶಿವಪ್ರಕಾಶ್ ಗೌಡ ದಂಪತಿಯ ಪುತ್ರಿ ರೋಶ್ನಿ ಮಾಡೆಲ್,...
ಮಂಗಳೂರು: ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ಕರಾವಳಿಗರ ನಿರೀಕ್ಷೆ ಹೆಚ್ಚಾಗಿದೆ. ಕರ್ನಾಟಕ ಸರ್ಕಾರವು ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸುವ ಮಹತ್ವದ ಮತ್ತು ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಕರಾವಳಿಯ ನೈಸರ್ಗಿಕ ಸೌಂದರ್ಯ, ಕಡಲತೀರಗಳು, ಧಾರ್ಮಿಕ...
ಪುತ್ತೂರು: ಕೋಡಿಂಬಾಡಿ ಒಕ್ಕಲಿಗ ಗೌಡ ಸೇವಾ ಸಂಘ, ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಮತ್ತು ಒಕ್ಕಲಿಗ ಗೌಡ ಯುವ ಘಟಕ ಹಾಗೂ ಮಹಿಳಾ ಘಟಕದ ನೇತ್ರತ್ವದಲ್ಲಿ ಒಕ್ಕಲಿಗ ಗೌಡರ ಆಟಿ ಕಾರ್ಯಕ್ರಮ ಆ 16 ರಂದು ಸುಂದರ ಗೌಡ ನಿಡ್ಯ...
ಯಶ್ ನಟಿಸಿರುವ ಭಾರತದ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಈ ಹಿಂದೆ ಸಿನಿಮಾದ ಟೀಸರ್ಗಳು, ಹಾಡುಗಳು ಈಗಾಗಲೇ ಬಿಡುಗಡೆ ಆಗಿದ್ದು ಭಾರಿ ವೈರಲ್ ಆಗಿವೆ. ಟೀಸರ್ ಮತ್ತು ಹಾಡುಗಳಿಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಕೆಲವರು ಟೀಕೆ ಸಹ ಮಾಡಿದ್ದಾರೆ. ಇದೀಗ ‘ಟಾಕ್ಸಿಕ್’...
ಪುತ್ತೂರು: ಈಗಾಗಲೇ ಬಹು ನಿರೀಕ್ಷೆ ಮೂಡಿಸಿರುವ ”ಬನ“ ಚಿತ್ರದ ಟ್ರೇಲರ್ ಇದೆ ನಗರಪಂಚಮಿಗೆ ಬಿಡುಗಡೆಯಾಗಲಿದೆ. ಬಹುತೇಕ ಯುವ ನಟರ ಈ ಚಿತ್ರದಲ್ಲಿ ಮೊದಲ ಬಾರಿಗೆ ನಿಹಾಲ್ ರೈ ಹಾಗು ಶರತ್ ಆಳ್ವ ಪ್ರಮುಖ ಪಾತ್ರದಲ್ಲಿ ಬೆಳ್ಳೆತೆರೆಯಲ್ಲಿ ಮಿಂಚಲು ಸಿದ್ದರಾಗಿದ್ದಾರೆ. ಖ್ಯಾತ ವಾರ್ತಾ...
ಬಾಲಿವುಡ್ ನಿರ್ದೇಶಕ ನಿತೇಶ್ ತಿವಾರಿ ಆ್ಯಕ್ಷನ್-ಕಟ್ ಹೇಳಿರುವ ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ಗಡಿ ದಾಟಿ ಪಾಕಿಸ್ತಾನದಲ್ಲೂ ಈ ಟ್ರೇಲರ್ ಭಾರಿ ಸದ್ದು ಮಾಡುತ್ತಿದೆ. ಜುಲೈ 30ರಂದು ಬಿಡುಗಡೆಯಾದ ಈ ಟ್ರೇಲರ್ ವೀಕ್ಷಿಸಿದ ಪಾಕಿಸ್ತಾನದ ಪ್ರಸಿದ್ಧ ಯೂಟ್ಯೂಬರ್‌ಗಳು ಮತ್ತು ಕಂಟೆಂಟ್...
ಪುತ್ತೂರು: ದ ಕ ಹಾಗೂ ಉಡುಪಿ ಜಿಲ್ಲೆಯ ಕಂಬಳ ಸಮಿತಿಗೆ ಸರಕಾರದಿಂದ ತಲಾ 5 ಲಕ್ಷ ರೂ ಮಂಜೂರುಗೊಂಡಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ದ ಕ ಜಿಲ್ಲೆಯ 23 ಕಂಬಳ ಗಳಿಗೆ ಒಟ್ಟು 1.15 ಕೋಟಿ ಬಿಡುಗಡೆಯಾಗಿದೆ....
ಎಸ್.ಎಲ್.ವಿ. ಕಲರ್ಸ್ ನಿರ್ಮಾಣ ಮತ್ತು ಯಶಂತ್ ಕಲ್ಲಡ್ಕ ನಿರ್ದೇಶನದಲ್ಲಿ ನಾಯಕ ನಟನಾಗಿ ಆಕ್ಷನ್ ಕಿಂಗ್ ಅರ್ಜುನ್ ಕಾಪಿಕಾಡ್ ಹಾಗೂ ನಾಯಕ ನಟಿ ಅಮೃತ ಮೂರ್ತಿ ಹಾಗೂ ಶ್ರೀಶಾ ಸಾಮಾನಿ ಅಭಿನಯದ ಕನ್ನಡ, ತೆಲುಗು ಸಿನಿಮಾ ನಟಿ ಜ್ಯೋತಿ ರೈ, ಪ್ರಮೋದ್ ಶೆಟ್ಟಿ,...
‘ಟಾಕ್ಸಿಕ್’ ಸಿನಿಮಾದ ಮೇಲೆ ಸಿನಿಮಾ ಪ್ರೇಮಿಗಳು ಕಣ್ಣು ನೆಟ್ಟಿದೆ ಚಿತ್ರದ ಕಥೆ ಹಳೆಯ ಕಾಲದ ಗೋವಾ ಹಿನ್ನೆಲೆಯಲ್ಲಿದ್ದು, ಅಪರಾಧ ಜಗತ್ತು, ಕಳ್ಳಸಾಗಣೆ ಮತ್ತು ಅಧಿಕಾರದ ಹೋರಾಟದ ಸುತ್ತ ಸಾಗುತ್ತದೆ. ರಾಯ ಈ ಜಗತ್ತಿನ ಕೇಂದ್ರ ಪಾತ್ರವಾಗಿರುತ್ತಾರೆ. ಸಿನಿಮಾದ ಬಿಡುಗಡೆಗಾಗಿ ದೇಶ, ವಿದೇಶಗಳ...