ಪುತ್ತೂರು: ಯಕ್ಷಗಾನದ ಮೇರು ಕಲಾವಿದರಾದ ಪಾತಾಳ ವೆಂಕಟರಮಣ ಭಟ್ ನಿಧನ.
92 ಪ್ರಾಯದ ವೆಂಕಟರಮಣ ಭಟ್ ಅವರು ಹೃದಯಾಘಾತದಿಂದ ಉಪ್ಪಿನಂಗಡಿಯ ಸ್ವಗೃಹ ದಲ್ಲಿ ನಿದನರಾಗಿದ್ದಾರೆ.
ತೆಂಕು ಹಾಗೂ ಬಡಗು ತಿಟ್ಟು ಯಕ್ಷಗಾನ ದಲ್ಲಿ ವೇಷ ತೊಟ್ಟು ಅಭಿಮಾನಿಗಳ ಮನಸ್ಸು ಗೆದ್ದಿದ್ದ ಕಲಾವಿದರಾಗಿದ್ದರು. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ ಸೇರಿದಂತೆ ಇನ್ನೂ ಹಲವು ಪ್ರಶಸ್ತಿಗಳ ಸರದಾರ ಆಗಿದ್ದರು.