<strong>ಪುತ್ತೂರು</strong>: ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಸಮೀಪದ ಹಳ್ಳಕ್ಕೆ ಪಲ್ಟಿಯಾದ ಘಟನೆ ಪುತ್ತೂರು-ಉಪ್ಪಿನಂಗಡಿ ರಸ್ತೆಯ ಸೇಡಿಯಾಪು ಸಮೀಪ ನಡೆದಿದೆ. ಬೈಕ್ ಸೈಡ್ ಹಾಕಲು ಹೋಗಿ ನಿಯಂತ್ರಣ ಕಳ್ಕೊಂಡು ಪಲ್ಟಿ ಓಮ್ನಿನಿ ಚಾಲಕ ಕೈ ಮುರಿತ ಆಸ್ಪತ್ರೆ ದಾಖಲು ಎಂದು ತಿಳಿದು ಬಂದಿದೆ.