<strong>ಪುತ್ತೂರು</strong>: ಕೋಡಿಂಬಾಡಿ ವಿನಾಯಕ ನಗರ ಯುವಶಕ್ತಿ ಗೆಳೆಯರ ಬಳಗದ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕೃಷ್ಣ ಕೃಪಾ ಇಂಡಸ್ಟ್ರೀಸ್ ಕೋಡಿಂಬಾಡಿ ಇದರ ಆವರಣದಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರು ಉಪಸ್ಥಿತರಿದ್ದರು. <img class="alignnone wp-image-13219" src="https://prajadhwani.news/wp-content/uploads/2025/08/yuva-shakthi-1-1-1024x613.jpeg" alt="" width="608" height="364" />