• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಪುತ್ತೂರಿನಲ್ಲಿ ಮೊದಲ ಮಿಂಚು ಬಂಧಕ ಲೋಕಾರ್ಪಣೆ, ಜನತೆಯ ಬಹುಕಾಲದ ಬೇಡಿಕೆ ಈಡೇರಿಸಿದ ಶಾಸಕ ಅಶೋಕ್ ರೈ

September 26, 2025
ಕುದ್ರೋಳಿ ಶ್ರೀ ಗೋಕರ್ಣನಾಥ ದೇವರೇ ನನ್ನನ್ನು ಈ ಪುಣ್ಯಕ್ಷೇತ್ರಕ್ಕೆ ಕರೆಸಿಕೊಂಡರು -ಡಿ.ಕೆ.ಶಿ.;  ಉಪಮುಖ್ಯಮಂತ್ರಿ ಭೇಟಿ  ಮಂಗಳೂರು ದಸರಾ ವೈಭವಕ್ಕೆ ಮೆಚ್ಚುಗೆ.

October 2, 2025
ಕೆಂಪು ಕಲ್ಲು ಬೆಲೆ ಏರಿಕೆ ಕಲ್ಲು ಸರಬರಾಜು ಮಾಡುವವರು ಹೊರತು ಸರಕಾರದ ಪಾತ್ರವಿಲ್ಲ, ಯಾರು ಕೂಡ ಲೈಸನ್ಸ್ ಪಡೆದು ಕಲ್ಲಿನ ವ್ಯವಹಾರ ನಡೆಸಬಹುದು: ಶಾಸಕ ಅಶೋಕ್ ಕುಮಾರ್ ರೈ

October 1, 2025
ನಾಳೆಯಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ: ಭಾರತದ ತಂಡದಲ್ಲಿ ಯಾರಿಗೆಲ್ಲ ಸ್ಥಾನ?

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರ ಬಂಧನ

35ರ ಮಹಿಳೆಯನ್ನ ಮದುವೆಯಾದ 75ರ ವೃದ್ಧ :ಮರುದಿನವೇ ಗೊಟಕ್ ಅಂದ

ಕಲರ್‌ ಸಿಟಿಯಾಗಲಿದೆ ಪುತ್ತೂರು ಬಣ್ಣಬಣ್ಣದಲ್ಲಿ ಮುಳುಗೇಳಲಿದೆ ಬೀದಿಗಳು

ಫೇಸ್​ಬುಕ್​ನಲ್ಲಿ ಪರಿಚಯ ಖಾಸಗಿ ಫೋಟೊ, ವಿಡಿಯೋ ಇಟ್ಕೊಂಡು ಬ್ಲ್ಯಾಕ್​ಮೇಲ್ ಮಹಿಳೆಗೆ ಲಕ್ಷಾಂತರ ರೂ. ವಂಚನೆ

ಬೆಳ್ತಂಗಡಿ: ಕೊಯ್ಯೂರು ಬಜಿಲ ರಿಕ್ಷಾ ಚಾಲಕ -ಮಾಲಕರ ಸಂಘದ ನೇತೃತ್ವದಲ್ಲಿ ಶ್ರೀ ಮಹಮ್ಮಾಯಿ ಸನ್ನಿದಿಯಲ್ಲಿ ಆಯುಧಪೂಜೆ ಹಾಗೂ ವಾಹನ ಪೂಜೆ

ಹಿಂದೂ ಮಹಿಳೆಯರ ಬಳಿ ಮೀನು ಖರೀದಿಸದಂತೆ ವಿಡಿಯೋ ವ್ಯೆರಲ್ ; ಮತೀಯ ವೈರತ್ವವನ್ನು ಹೆಚ್ಚಿಸಲು ಯತ್ನ ಪ್ರಕರಣ ದಾಖಲು

September 30, 2025
ಪುಣಚ ದೇವರ ಫೋಟೋಗಳಿಗೆ ಹಾನಿ ಪ್ರಕರಣ : ಇಬ್ಬರು ಬಾಲಕರ ಬಂಧನ

ಮಹಿಳೆಯರ ಒಳ ಉಡುಪುಗಳನ್ನ ಕದಿಯುತ್ತಿದ್ದ ಸೈಕೋ ಅಂದರ್​

ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ  ಇಬ್ಬರು ಅರೆಸ್ಟ್

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Saturday, October 4, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಕುದ್ರೋಳಿ ಶ್ರೀ ಗೋಕರ್ಣನಾಥ ದೇವರೇ ನನ್ನನ್ನು ಈ ಪುಣ್ಯಕ್ಷೇತ್ರಕ್ಕೆ ಕರೆಸಿಕೊಂಡರು -ಡಿ.ಕೆ.ಶಿ.;  ಉಪಮುಖ್ಯಮಂತ್ರಿ ಭೇಟಿ  ಮಂಗಳೂರು ದಸರಾ ವೈಭವಕ್ಕೆ ಮೆಚ್ಚುಗೆ.

    ಕುದ್ರೋಳಿ ಶ್ರೀ ಗೋಕರ್ಣನಾಥ ದೇವರೇ ನನ್ನನ್ನು ಈ ಪುಣ್ಯಕ್ಷೇತ್ರಕ್ಕೆ ಕರೆಸಿಕೊಂಡರು -ಡಿ.ಕೆ.ಶಿ.; ಉಪಮುಖ್ಯಮಂತ್ರಿ ಭೇಟಿ ಮಂಗಳೂರು ದಸರಾ ವೈಭವಕ್ಕೆ ಮೆಚ್ಚುಗೆ.

    ಕೆಂಪು ಕಲ್ಲು ಬೆಲೆ ಏರಿಕೆ ಕಲ್ಲು ಸರಬರಾಜು ಮಾಡುವವರು ಹೊರತು ಸರಕಾರದ ಪಾತ್ರವಿಲ್ಲ, ಯಾರು ಕೂಡ ಲೈಸನ್ಸ್ ಪಡೆದು ಕಲ್ಲಿನ ವ್ಯವಹಾರ ನಡೆಸಬಹುದು: ಶಾಸಕ ಅಶೋಕ್ ಕುಮಾರ್ ರೈ

    ಕೆಂಪು ಕಲ್ಲು ಬೆಲೆ ಏರಿಕೆ ಕಲ್ಲು ಸರಬರಾಜು ಮಾಡುವವರು ಹೊರತು ಸರಕಾರದ ಪಾತ್ರವಿಲ್ಲ, ಯಾರು ಕೂಡ ಲೈಸನ್ಸ್ ಪಡೆದು ಕಲ್ಲಿನ ವ್ಯವಹಾರ ನಡೆಸಬಹುದು: ಶಾಸಕ ಅಶೋಕ್ ಕುಮಾರ್ ರೈ

    ಕಲರ್‌ ಸಿಟಿಯಾಗಲಿದೆ ಪುತ್ತೂರು ಬಣ್ಣಬಣ್ಣದಲ್ಲಿ ಮುಳುಗೇಳಲಿದೆ ಬೀದಿಗಳು

    ಕಲರ್‌ ಸಿಟಿಯಾಗಲಿದೆ ಪುತ್ತೂರು ಬಣ್ಣಬಣ್ಣದಲ್ಲಿ ಮುಳುಗೇಳಲಿದೆ ಬೀದಿಗಳು

    ಬೆಳ್ತಂಗಡಿ: ಕೊಯ್ಯೂರು ಬಜಿಲ ರಿಕ್ಷಾ ಚಾಲಕ -ಮಾಲಕರ ಸಂಘದ ನೇತೃತ್ವದಲ್ಲಿ ಶ್ರೀ ಮಹಮ್ಮಾಯಿ ಸನ್ನಿದಿಯಲ್ಲಿ ಆಯುಧಪೂಜೆ ಹಾಗೂ ವಾಹನ ಪೂಜೆ

    ಬೆಳ್ತಂಗಡಿ: ಕೊಯ್ಯೂರು ಬಜಿಲ ರಿಕ್ಷಾ ಚಾಲಕ -ಮಾಲಕರ ಸಂಘದ ನೇತೃತ್ವದಲ್ಲಿ ಶ್ರೀ ಮಹಮ್ಮಾಯಿ ಸನ್ನಿದಿಯಲ್ಲಿ ಆಯುಧಪೂಜೆ ಹಾಗೂ ವಾಹನ ಪೂಜೆ

    ಪುಣಚ ದೇವರ ಫೋಟೋಗಳಿಗೆ ಹಾನಿ ಪ್ರಕರಣ : ಇಬ್ಬರು ಬಾಲಕರ ಬಂಧನ

    ಪುಣಚ ದೇವರ ಫೋಟೋಗಳಿಗೆ ಹಾನಿ ಪ್ರಕರಣ : ಇಬ್ಬರು ಬಾಲಕರ ಬಂಧನ

    ಉಪ್ಪಿನಂಗಡಿ: ಆಂಬುಲೆನ್ಸ್ ಗೆ ದಾರಿ ಕೊಡದ ಆರೋಪ ಅಡ್ಡಿಪಡಿಸಿದ ಕಾರಿಗೆ ದಂಡ ವಿಧಿಸಿದ ಪೊಲೀಸರು

    ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀ ರಾಮ ಮಂದಿರದಲ್ಲಿ ನವರಾತ್ರಿ ಉತ್ಸವ

    ಜಿಲ್ಲಾ ಕಂಬಳ ಸಮಿತಿ ಮತ್ತು ದ.ಕ. ಉಡುಪಿ ವ್ಯವಸ್ಥಾಪಕರ ಜಂಟಿ ಸಭೆ; 2025-26ನೇ ಸಾಲಿನ ಕಂಬಳಗಳ ದಿನಾಂಕ ನಿಗದಿ

    ಬೆಳ್ತಂಗಡಿ :ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಸೇವಾ ಪಾಕ್ಷಿಕ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ಯವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಕಾರ್ಯಕ್ರಮ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಪ್ರಾದೇಶಿಕ ಪುತ್ತೂರು

ಪುತ್ತೂರಿನಲ್ಲಿ ಮೊದಲ ಮಿಂಚು ಬಂಧಕ ಲೋಕಾರ್ಪಣೆ, ಜನತೆಯ ಬಹುಕಾಲದ ಬೇಡಿಕೆ ಈಡೇರಿಸಿದ ಶಾಸಕ ಅಶೋಕ್ ರೈ

by ಪ್ರಜಾಧ್ವನಿ ನ್ಯೂಸ್
September 26, 2025
in ಪುತ್ತೂರು
0
ಪುತ್ತೂರಿನಲ್ಲಿ ಮೊದಲ ಮಿಂಚು ಬಂಧಕ ಲೋಕಾರ್ಪಣೆ, ಜನತೆಯ ಬಹುಕಾಲದ ಬೇಡಿಕೆ ಈಡೇರಿಸಿದ ಶಾಸಕ ಅಶೋಕ್ ರೈ
10
SHARES
28
VIEWS
ShareShareShare

ಪುತ್ತೂರು: ಇನ್ನು ಮಳೆಗಾಲ ಆರಂಭ ಮತ್ತು ಕೊನೇ ದಿನಗಳಲ್ಲಿ ಬರುವ ಸಿಡಿಲಿಗೆ ಪುತ್ತೂರು ಬಿರುಮಲೆ ಬೆಟ್ಟ ಆಸುಪಾಸಿನ ಸುಮಾರು ೨ ಕಿ ಮೀ ಸುತ್ತಳತೆಯ ಮಂದಿ ಭಯಪಡುವ ಅಗತ್ಯವಿಲ್ಲ. ಎಷ್ಟೇ ಅಬ್ಬರದ ಮಿಮಚು, ಸಿಡಿಲು ಬಂದರೂ ಅದನ್ನು ತಡೆಯುವ ಆಧುನಿಕ ತಂತ್ರಜ್ಞಾನದ ಮುಂಚು ಬಂಧಕವನ್ನು ಬಿರುಮಲೆ ಬೆಟ್ಟದಲ್ಲಿ ಅಳವಡಿಸಲಾಗಿದೆ. ಸೆ.೨೭ ರಂದು ಇದರ ಲೋಕಾರ್ಪನೆಯೂ ನಡೆಯಲಿದೆ. ಮಿಂಚು ಬಂಧಕ ಅಳವಡಿಸಬೇಕೆಂದು ಪುತ್ತೂರು ಜನತೆಯ ಬಹುಕಾಲದ ಬೇಡಿಕೆಯನ್ನು ಶಾಸಕ ಅಶೋಕ್ ರೈ ಈಡೇರಿಸಿದ್ದಾರೆ. ಪ್ರಾರಂಭದ ಪ್ರಯೋಗಿಕ ಹಂತದ ಮಿಂಚು ಬಂಧಕ ಇದಾಗಿದ್ದು ಬಿರುಮಲೆ ಬೆಟ್ಟ ಸೇರಿದಂತೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಲ್ಕು ವಿವಿಧ ಕಡೆಗಳಲ್ಲಿ ಈ ಮಿಂಚು ಬಂಧಕ ಪ್ರಾಯೋಗಿಕವಾಗಿ ಅಳವಡಿಸುವ ಸಿದ್ದತೆಗಳು ನಡೆಯುತ್ತಿದೆ.

ಕರಾವಳಿ ಭಾಗದಲ್ಲಿ ಪ್ರತೀ ಮಳೆಗಾಲ ಆರಂಭದ ದಿನ ಮತ್ತು ಮಳೆಗಾಲ ಕೊನೇಯ ದಿನಗಳಲ್ಲಿ ಸಿಡಿಲ ಅಬ್ಬರ ಜೋರಾಗಿಯೇ ಇರುತ್ತದೆ. ಅನೇಕ ಮಂದಿ ಸಿಡಿಲಿನ ಆಘಾತಕ್ಕೆ ಬಲಿಯಾಗುತ್ತಿದ್ದಾರೆ. ಗ್ರಾಮೀಣ ಭಾಗದ ಜನತೆ ಹೆಚ್ಚಾಗಿ ಈ ಅವಘಡಕ್ಕೆ ಬಲಿಯಾಗುತ್ತಿದ್ದಾರೆ. ಕೃಷಿ ಕೆಲಸ ಮಾಡಿಕೊಳ್ಳುತ್ತಿರುವಾಗ , ಕೃಷಿ ಪಂಪ್ ಶೆಡ್‌ಗಳಲ್ಲಿ, ಮನೆಗೆ ಸಿಡಿಲು ಬಡಿತ ಹೀಗೇ ಹತ್ತು ಹಲವು ಕಾರಣಗಳಿಂದ ಸಾವುಗಳು ಉಂಟಾಗುತ್ತಿದೆ. ಸಿಡಿಲಿನ ಆಘಾತಕ್ಕೆ ಮೂಕ ಪ್ರಾಣಿಗಳು ಬಲಿಯಾಗುತ್ತಿದೆ. ಕಳೆದ ಮಳೆಗಾಲದಲ್ಲಿ ಐದಾರು ಮಂದಿ ಸಿಡಿಲಿನ ಆಘಾತಕ್ಕೆ ಬಲಿಯಾಗಿದ್ದಾರೆ. ಈ ಆಘಾತದಿಂದ ಜನರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಈ ಅತ್ಯಾಧುನಿಕ ತಂತ್ರಜ್ಞಾನದ ಮಿಂಚು ಬಂಧಕ ಅಳವಡಿಸಲಾಗಿದೆ.

HPR Institute Of Nursing And Paramedical Sciences & Friends Beke

ಜಾಹೀರಾತು

ವ್ಯಾಪ್ತಿ ಎಷ್ಟು ದೂರ?

ಪ್ರಾಯೋಗಿಕವಾಗಿ ಬಿರುಮಲೆ ಬೆಟ್ಟದಲ್ಲಿ ಈ ಬಂಧಕವನ್ನು ಅಳವಡಿಸಲಾಗಿದೆ. ವಾಯು ಮಾರ್ಗದ ಮೂಲಕ ಇದರ ವ್ಯಾಪ್ತಿಯನ್ನು ಪರಿಗಣಿಸಲಾಗುತ್ತದೆ. ಬಿರುಮಲೆ ಬೆಟ್ಟವನ್ನು ಕೇಂದ್ರೀಕರಿಸಿ ಎರಡು ಕಿ ಮೀ ಸುತ್ತಳತೆಯಲ್ಲಿ ಇದು ತಮ್ಮ ಕಾರ್ಯವ್ಯಾಪ್ತಿಯನ್ನು ಹೊಂದಿರುತ್ತದೆ. ಈ ವ್ಯಾಪ್ತಿಯಲ್ಲಿ ಎಲ್ಲೇ ಮಿಂಚು ಹೊಡೆದರೂ ಅದನ್ನು ಇದು ಸ್ವೀಕರಿಸುತ್ತದೆ ಮತ್ತು ಅಲ್ಲೇ ಅದರ ಶಕ್ತಿಯನ್ನು ಕಡಿಮೆ ಮಾಡಿ ಭೂಮಿಯೊಳಗೆ ಸೇರಿಸಿಕೊಳ್ಳುತ್ತದೆ ಇದರಿಂದ ಮಿಂಚಿನಿಂದ ಉಂಟಾಗುವ ಅಪಾಯವನ್ನು ತಪ್ಪಿಸುತ್ತದೆ. ಈ ಎರಡು ಕಿ ಮೀ ವ್ಯಾಪ್ತಿಯಲ್ಲಿ ಸಿಡಿಲು ಮಿಂಚಿಗೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿಯಾಗುವುದಿಲ್ಲ ಮತ್ತು ವಿದ್ಯುತ್ ಪ್ರವಹಕ ಯಂತ್ರಗಳು ಹಾನಿಯಾಗುವುದಿಲ್ಲ.

ಪ್ರಯೋಗ ಯಶಸ್ವಿಯಾದರೆ ಪ್ರತೀ ಗ್ರಾಮಗಳಲ್ಲೂ ಮಿಂಚು ಬಂಧಕ

ನಾಲ್ಕು ಕಡೆಗಳಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗುವ ಮಿಂಚು ಬಂಧಕ ಯಶಶ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಸರಕಾರದ ವತಿಯಿಂದ ಪ್ರತೀ ಗ್ರಾಮಗಳಲ್ಲಿ ಅವಶಕ್ಯಕತೆಗನುಗುಣವಾಗಿ ಮಿಂಚು ಬಂಧಕವನ್ನು ಅಳವಡಿಸಲಾಗುತ್ತದೆ.

ಮಳೆಗಾಲದಲ್ಲಿ ಸಿಡಿಲುಮಿಂಚಿಗೆ ಅನೇಕ ಜೀವಗಳು ಬಲಿಯಾಗುತ್ತಿದೆ, ಮೂಕ ಪ್ರಾಣಿಗಳು ಸಾವನ್ನಪ್ಪುತ್ತಿದೆ, ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೊಳಗಾಗುತ್ತಿದೆ ಜೊತೆಗೆ ಸಿಡಿಲಿನಿಂದ ಜನತೆ ಕೂಡ ಭಯಗೊಳ್ಳುತ್ತಾರೆ ಇದೆಲ್ಲದರಿಂದ ರಕ್ಷಣೆ ಹೊಂದುವ ಸಲುವಾಗಿ ಜನರ ಬೇಡಿಕೆಯಂತೆ ಪ್ರಾಯೋಗಿಕವಾಗಿ ನಾಲ್ಕು ವಿವಿಧ ಕಡೆಗಳಲ್ಲಿ ಮಿಂಚು ಬಂಧಕ ಅಳವಡಿಸಲಾಗುತ್ತದೆ. ಪೃಕೃತಿ ವಿಕೋಪ ಆದಾಗ ಜನರ ಜೀವ ರಕ್ಷಣೆ ಮಾಡಬೇಕಾಗಿರುವುದು ಕೂಡಾ ಸರಕಾರದ ಕರ್ತವ್ಯ ಎಂಬ ನಿಟ್ಟಿನಲ್ಲಿ ತನ್ನ ಕ್ಷೇತ್ರದ ಜನತೆಯ ರಕ್ಷಣೆಗೋಸ್ಕರ ಈ ಮಿಂಚು ಬಂಧಕವನ್ನು ಅಳವಡಿಸಲಾಗುತ್ತಿದೆ.

ಅಶೋಕ್ ರೈ, ಶಾಸಕರು ಪುತ್ತೂರು

SendShare4Share
Previous Post

ಪುತ್ತೂರು: ಬೈಕ್ ಗೆ ಡಿಕ್ಕಿಯಾಗಿ ದರ್ಬೆ ದೇವರ ಕಟ್ಟೆಗೆ ಗುದ್ದಿದ ಕಾರು ಗಂಭೀರ ಗಾಯ!

Next Post

ವಿಜಯ ಸಾಮ್ರಾಟ್ (ರಿ) ಪುತ್ತೂರು ವತಿಯಿಂದ ಪುತ್ತೂರುದ ಪಿಲಿಗೊಬ್ಬು ಹಾಗೂ ಫುಡ್ ಫೆಸ್ಟ್ ಸಪ್ಟೆಂಬರ್ 28 ರಂದು ನಡೆಯಲಿದೆ : ಸಹಜ್ ರೈ ಬಳಜ್ಜ

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In