ಮಂಗಳೂರು : ದ.ಕ ಜಿಲ್ಲೆಯ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪುಷ್ಪರಾಜ್ ಬಿ.ಎನ್ ರವರು ಆಯ್ಕೆಯಾಗಿದ್ದಾರೆ.
ಕಾರ್ಯನಿರತ ಪತ್ರಕರ್ತರ ಸಂಘ ದ.ಕ ಜಿಲ್ಲೆಯ ಆಡಳಿತ ಮಂಡಳಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಮತ .
- ಅಶೋಕ ಶೆಟ್ಟಿ ಬಿ.ಎನ್–135
- ಸಂದೇಶ್ ಜಾರ—195
3.ಪ್ರಕಾಶ್ ಸುವರ್ಣ—117
4.ಸಂದೀಪ್ ಕುಮಾರ್ ಎಮ್-145
5.ಲಕ್ಷ್ಮಿ ನಾರಾಯಣ ರಾವ್—163
6.ಹರೀಶ್ ಮೋಟುಕಾನ–186
7.ಶಶಧರ್ ಬಂಗೇರ—115
8.ದಿವಾಕರ್ ಪದ್ಮುಂಜೆ–201
9.ಕಿರಣ್ ಯು.ಸಿರ್ಸೀಕರ್—122
10.ಅಭೀಶೇಕ್ ಎಚ್.ಎಸ್–126
11.ಜಯಶ್ರೀ—184 - ಮಂಜುನಾಥ್ ಕೆ.ಪಿ—49
13.ಭುವನೇಶ್ವರ್ ಜಿ.—199
14.ಸಂದೀಪ್ ವಾಗ್ಲೆ–217
15.ಪ್ರವೀಣ್ ರಾಜ್ ಕೆ.ಎಸ್—114
16.ಹರೀಶ್ ಕೆ.ಆದೂರು—152
17.ಲೋಕೇಶ್ ಸುರತ್ಕಲ್—116
18.ಗಿರೀಶ್ ಅಡ್ಪಂಗಾಯ—141
19.ಶೇಖ್ ಝೈನುದ್ದೀನ್–95
20.ಸಂದೀಪ್ ಸಾಲಿಯಾನ್—171 - ಆರೀಫ್ ಕಲ್ಕಟ್ಟ—–133
- ಉಪಾಧ್ಯಕ್ಷ ಸ್ಥಾನ ಗೆದ್ದವರು
- ಮುಹಮ್ಮದ್ ಆರೀಫ್
- ವಿಲ್ಪ್ರೆಡ್ ಡಿಸೋಜ
- ರಾಜೇಶ್ ಶೆಟ್ಟಿ
ಪತ್ರಕರ್ತರ ಸಂಘದ ಅಧ್ಯಕ್ಷ ಸ್ಥಾನಕ್ಕೆ
ಪುಷ್ಪರಾಜ್ 187
ಶ್ರವಣ್ 144 - ಕಾರ್ಯನಿರತ ಪತ್ರಕರ್ತರ ಸಂಘ ದ.ಕ ಜಿಲ್ಲೆ
ಕಾರ್ಯದರ್ಶಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಪಡೆದ ಮತ- ಸಿದ್ದೀಕ್ ನೀರಾಜೆ..165
- ರಾಜೇಶ್ ಕುಮಾರ್ ಡಿ.139
- ಸುರೇಶ್ ಡಿ.ಪಳ್ಳಿ218
- ಸತೀಶ್ ಇರಾ 256
ಕರ್ನಾಟಕ ಪತ್ರಕರ್ತರ ರಾಜ್ಯ ಕಾರ್ಯಕಾರಣಿ
ಶ್ರೀನಿವಾಸ್ 204 ಮತ
ಅನ್ಸಾರ್ ಇನೋಳಿ 124























