ಪುತ್ತೂರು: ಪುತ್ತೂರಿನಲ್ಲಿ ಸ್ವರ್ಣೋದ್ಯಮ ಮಳಿಗೆ ಪ್ರಾರಂಭಿಸುವ ಉದ್ದೇಶದಿಂದ ಜಾಗ ನೋಡಲು ಸ್ವರ್ಣೋದ್ಯಮಿಯೋರ್ವರು ಹೆಲಿಕಾಪ್ಟರ್ ಮೂಲಕ ಪುತ್ತೂರಿಗೆ ಆಗಮಿಸಿರುವ ಬಗ್ಗೆ ವರದಿಯಾಗಿದೆ.
ಭೀಮಾ ಜ್ಯುವೆಲ್ಲರ್ಸ್ ನ ಎಮ್.ಡಿ ವಿಷ್ಣು ಶರ್ಮ ಭಟ್ ಮತ್ತು ಮ್ಯಾನೇಜರ್ ವಿರೇಂದ್ರ ವೆಂಕಟೇಶ್ ಪುತ್ತೂರು ಮೊಟ್ಟೆತ್ತಡ್ಕದ ಹೆಲಿಪ್ಯಾಡ್ ನಲ್ಲಿ ಹೆಲಿಕಾಪ್ಟರ್ ನಿಲ್ಲಿಸಿ ಬಳಿಕ ಕಾರಿನಲ್ಲಿ ಪ್ರಯಾಣಿಸಿದ್ದಾರೆ.






















