ಕಡಬ: ನೂಜಿಬಾಳ್ತಿಲ ಗ್ರಾಮದಲ್ಲಿ ಯುವಕನೋರ್ವ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.19 ರಂದು ನಡೆದಿದೆ.
ನೂಜಿಬಾಳ್ತಿಲ ಗ್ರಾಮದ ಕೊಡಂಕೇರಿ ಆಕೋಟತ್ತಡ್ಕದ ದಿ.ವಾಲ್ಟರ್ ರೋಡ್ರಿಗಸ್ ಎಂಬವರ ಪುತ್ರ ಚೇತನ್ ಆತ್ಮಹತ್ಯೆಗೆ ಶರಣಾದ.
ಚೇತನ್ ಪದವಿ ಮುಗಿಸಿ ಮನೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದರು. ಮೃತರ ತಾಯಿ ಎಂ.ಬಿ ಲಿಸಿ ಅವರು ನೀಡಿದ ದೂರಿನಂತೆ ಠಾಣಾ ಯುಡಿಆರ್ ನಂ: 34/2025 ಕಲಂ:194 (3) BNSS-2023 ಪ್ರಕರಣ ದಾಖಲಾಗಿದೆ.























