ಬೆಳ್ತಂಗಡಿ. ಅಲ್ಪಸಂಖ್ಯಾತ ಇಲಾಖೆಯಿಂದ ಬೆಳ್ತಂಗಡಿ ತಾಲೂಕಿನ 4 ಮಸೀದಿ, ಮದರಸಗಳ ದುರಸ್ತಿ ಕಾಮಗಾರಿಗೆ 70 ಲಕ್ಷ ಅನುದಾನ ಸರ್ಕಾರ ಮಂಜೂರು ಮಾಡಿದೆ.
ತಾಲೂಕಿನ ಉರುವಾಲುಪದವು ಗ್ರಾಮದ,ಬಾಖಿಯಾತುಸ್ಮಾಲಿಹಾತ್ ಜುಮ್ಮಾ ಮಸೀದಿ ಇದರ ದುರಸ್ಥಿ ಕಾಮಗಾರಿ.20.ಲಕ್ಷ
ಧರ್ಮಸ್ಥಳ ಗ್ರಾಮದ ಕನ್ಯಾಡಿ ಮಸ್ಕಿದ್ ಮತ್ತು ಹಯಾತುಲ್ ಇಸ್ಲಾಂ ಮದರಸ ಕಟ್ಟಡದ ದುರಸ್ತಿ ಮತ್ತು ನವೀಕರಣ.10 ಲಕ್ಷ
ಮುಂಡಾಜೆ ಗ್ರಾಮದ ಸೋಮಂತಡ್ಕ ಬದ್ರಿಯ ಮಸೀದಿಯ ದುರಸ್ಥಿ ಮತ್ತು ನವೀಕರಣ. 20 ಲಕ್ಷ
ಉಜಿರೆ ಗ್ರಾಮದ ಮಾಚಾರು ಎಂಬಲ್ಲಿ ಮುಯಿದ್ದೀನ್ ಜುಮ್ಮಾ ಮಸೀದಿ ಇದರ ದುರಸ್ತಿ ಮತ್ತು ನವೀಕರಣ.20. ಲಕ್ಷ ಸರ್ಕಾರ
ಮಂಜೂರು ಮಾಡಿದೆ.
ರಕ್ಷಿತ್ ಶಿವರಾಂ
ಪ್ರಧಾನ ಕಾರ್ಯದರ್ಶಿ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ





















