ಗೌರವಾನ್ವಿತ ಸುಳ್ಯ ಶಾಸಕರ ಬಗ್ಗೆ ಸಾಮಾಜಿಗ ಜಾಲತಾಣದಲ್ಲಿ ಮಾನಹಾನಿ ಪೋಸ್ಟ್ ಮಹಿಳಾ ಮೋರ್ಚಾದಿಂದ ಖಂಡನೆ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುವ, ಜನರೊಂದಿಗೆ ಬೆರೆತು ತನಗೆ ನೀಡಿದ ಜವಾಬ್ದಾರಿ ಯನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸುವ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಮಹಿಳಾ ಶಾಸಕಿಯಾಗಿರುವ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಮಾನ ಮಾಡಿ ವೈಯಕ್ತಿಕ ನಿಂದನೆ ಹಾಗೂ ಕೆಟ್ಟ ರೀತಿಯಲ್ಲಿ ಅವರ ತೇಜೋವದೆ ಮಾಡಿರುವ ವಿಷಯವನ್ನು ಸುಳ್ಯ ಮಂಡಲ ಮಹಿಳಾ ಮೋರ್ಚಾ ಅತ್ಯಂತ ಕಠಿಣವಾಗಿ ಖಂಡಿಸುತ್ತದೆ.. ಪೋಸ್ಟ್ ಹಾಕಿದವರ ವಿರುದ್ಧ ಪ್ರತಿಭಟಿಸುವ ಮುನ್ನೆಚ್ಚರಿಕೆ ನೀಡುತ್ತಿದೆ..
ಇಂದಿರಾ ಬಿ. ಕೆ
ಅಧ್ಯಕ್ಷರು ಮಹಿಳಾ ಮೋರ್ಚಾ
ಸುಳ್ಯ ಮಂಡಲ

























