ಪುತ್ತೂರು: ಕೋಡಿಂಬಾಡಿ ಸಮೀಪದ ಅರ್ಬಿ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಭಾನುವಾರ ಸಂಜೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದೆ. ಶಾಲೆಯ ಗುಡ್ಡೆ ಪಕ್ಕ ಬೆಂಕಿ ಹತ್ತಿದು ಸ್ಥಳೀಯ ಮನೆಯವರಿಗೆ ಕಾಣಿಸಿಕೊಂಡಿದ್ದು ಬೆಂಕಿ ನಂದಿಸಲು ಆಗದೆ. ನಂತರ ಅಗ್ನಿಶಾಮಕ ದಳದವರಿಗೆ ತಿಳಿಸಿದರಿಂದ ದೊಡ್ಡ ಅನಾವುತ ತಪಿದೆ. ಸ್ಥಳೀರು ಬೆಂಕಿ ನಂದಿಸಲು ಅಗ್ನಿಶಾಮಕದವರಿಗೆ ಸಹರಿಸಿದರು. ಕಾರಣ ತಿಳಿದುಬಂದಿಲ್ಲ.


























