ಕೋಡಿಂಬಾಡಿ (ಕೆ ಪಿ ಎಸ್) ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ: ದಕ್ಷಿಣ ಕನ್ನಡದವರು ಸೇನೆಗೆ ಸೇರಲು ಹೆಚ್ಚಿನ ಒಲವು ತೋರಿಸಬೇಕು – ಯೋಧ ಸುಧೀರ್ ಶೆಟ್ಟಿ

ಕೋಡಿಂಬಾಡಿ: ದಕ್ಷಿಣ ಕನ್ನಡದವರು ಸೇನೆಗೆ ಸೇರಲು ಹೆಚ್ಚಿನ ಒಲವು ತೋರಿಸಬೇಕು ಪುಣೆಯ ಇಂಟೆಲಿಜೆನ್ಸ್ ತರಬೇತಿ ಶಾಲೆಯ ಯೋಧ ಸುಧೀರ್ ಶೆಟ್ಟಿ.ಜಾಹೀರಾತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿಂಬಾಡಿ (ಕೆ ಪಿ ಎಸ್) ಶಾಲೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೇರವೇರಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿ ನಮ್ಮ ದೇಶದ ಜನರ ತ್ಯಾಗ ಬಲಿದಾನದ ಪ್ರತೀಕ ತ್ರಿವರ್ಣಧ್ವಜ. ಇದನ್ನು ಜತನದಿಂದ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಯೋಧನಾಗಿ ಸೇವೆ ಸಲ್ಲಿಸುವುದು ಸುಲಭದ ಮಾತಲ್ಲ. ಯಾರದೋ ತಾಯಿಯ ಮಗ ಪತ್ನಿಯ ಗಂಡ ತಮ್ಮನೋ … Continue reading ಕೋಡಿಂಬಾಡಿ (ಕೆ ಪಿ ಎಸ್) ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ: ದಕ್ಷಿಣ ಕನ್ನಡದವರು ಸೇನೆಗೆ ಸೇರಲು ಹೆಚ್ಚಿನ ಒಲವು ತೋರಿಸಬೇಕು – ಯೋಧ ಸುಧೀರ್ ಶೆಟ್ಟಿ