ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಮತ್ತು ಊರಿನವರ ಸಹಾಯ ಹಸ್ತದಿಂದ ಅನಾರೋಗ್ಯದಲ್ಲಿದ ಸುಂದರ ನಾಯ್ಕಬಿಕೆ ಅವರಿಗೆ ಸುಮಾರು ₹ 37,000/ಆರ್ಥಿಕ ಧನ ಸಹಾಯವನ್ನು ಸಹಾಯ ನೀಡಲಾಯಿತು.
ಸುಂದರ ನಾಯ್ಕ ಅವರ ಮನೆಗೆ ಭೇಟಿ ನೀಡಿ ಅರೋಗ್ಯದ ಬಗ್ಗೆ ವಿಚಾರಿಸಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ಧನ ಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ಹಾಲು ಉತ್ಪದಕ ಸಹಕಾರ ಸಂಘ ಮುಂಡೂರು ನಿರ್ದೇಶಕರು ಅನಿಲ್ ಕುಮಾರ್ ಕಣ್ಣಾರ್ನುಜಿ, ಗ್ರಾಮ ಪಂಚಾಯತ್ ಸದಸ್ಯರು ಬಾಲಕೃಷ್ಣ ಪೂಜಾರಿ ಕುರೆಮಜಲು,ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷರು ಪ್ರಸಾದ್ ಬಿಕೆ, ಹಾಗೂ ಮೋಹನ್ ನಾಯ್ಕ ಕೇದಗೆದಡಿ, ಹರೀಶ ಬಿಕೆ, ರುಕ್ಮಯ
ಕೇದಗೆದಡಿ, ಧನಂಜಯ ಕಲ್ಲಮ ಉಪಸ್ಥಿತರಿದ್ದರು.