ಪ್ರತಿ ವರ್ಷ ಕಂಪನಿಯೋ ಸಂಸ್ಥೆ ಕೊಡುವ ಪ್ರಶಸ್ತಿಗೆ ಪುತ್ತೂರು ನೆಮ್ಮದಿ ವೆಲ್ನೇಸ್ ಸೆಂಟರ್ ಮಾಲಕರಾದ ಪ್ರಭಾಕರ್ ಸಾಲಿಯಾನ್ ಬಾಕಿಲಗುತ್ತು ಇವರಿಗೆ ನೀಡಲಾಗಿದೆ.ಒಂದುವರೇ ವರ್ಷದಲ್ಲಿ 45 ಶಿಬಿರಗಳಲ್ಲಿ ಸಾವಿರ ಆರುನೂರು ಜನರಿಗೆ 83000 ಉಚಿತ ಥೆರಪಿ ನೀಡಿ ಜನರ ಕಾಯಿಲೆಯನ್ನು ಔಷಧವಿಲ್ಲದೇ ಗುಣಪಡಿಸುವ ಮೂಲಕ ಕಂಪೆನಿಯ ಇತಿಹಾಸದಲ್ಲಿ ದಾಖಲೆ ಮಾಡಿದ್ದಾರೆ. ಬೆಂಗಳೂರಿನ ಈ ಪ್ರಶಸ್ತಿಯನ್ನು ಪ್ರವರ್ತಕರಾದ ರತ್ನಾಕರ ಶೆಟ್ಟಿ,ಸೀತಾರಾಮ ಶೆಟ್ಟಿ ಮತ್ತು ಲತಾ ಇವರ ಉಪಸ್ಥಿತಿಯಲ್ಲಿ ನೀಡಲಾಯಿತು.