ರೈತರ ಪರವಾಗಿ ಮಾತಾನಾಡುತ್ತೇನೆ ಎನ್ನಲು ಕುಮಾರಸ್ವಾಮಿಯವರಿಗೆ ಯಾವುದೇ ನೈತಿಕತೆ ಅಧಿಕಾರವಿಲ್ಲ : ಚೇತನ್ ಅಹಿಂಸಾ
ಹಲವಾರು ವಿವಾದಾತ್ಮಕ ಹೇಳಿಕೆಯ ಮೂಲಕ ಪ್ರಚಾರದಲ್ಲಿರುವ ಚೇತನ್ ಮತ್ತೆ ಹೇಳಿಕೆಯೊಂದನ್ನು ತಮ್ಮ ಸಾಮಾಜಿಕಜಾಲತಾಣದಲ್ಲಿ ಬರೆದುಕೊಂಡಿದ್ದರೆ.ಅದೇನೆಂದರ
ಎಚ್ ಡಿ ಕುಮಾರಸ್ವಾಮಿ ಕೇಂದ್ರದಲ್ಲಿ ಎನ್ ಡಿ ಎ ಸರ್ಕಾರದಲ್ಲಿ ಕೃಷಿ ಖಾತೆಯ ಮೇಲೆ ಕಣ್ಣಿಟ್ಟಿರುವುದು ವಿಪರ್ಯಾಸ.
2020 ರಲ್ಲಿ, ಆಡಳಿತಾರೂಢ ಬಿಜೆಪಿಯ ಬೆಂಬಲದೊಂದಿಗೆ ಜೆಡಿಎಸ್ 79 (ಎ) (ಬಿ) (ಸಿ) ಅನ್ನು ರದ್ದುಗೊಳಿಸಿತು. ಇದು ಕೈಗಾರಿಕೋದ್ಯಮಿಗಳು ಮತ್ತು ಕಾರ್ಪೊರೇಟ್ ಗೂಂಡಾಗಳಿಗೆ ಕೃಷಿ ಭೂಮಿಯನ್ನು ಖರೀದಿಸುವ ಹಕ್ಕನ್ನು ನೀಡಿತು. ರೈತರ ಪರವಾಗಿ ಮಾತನಾಡುತ್ತೇನೆ ಎಂದು ಹೇಳಿಕೊಳ್ಳಲು ಕುಮಾರಸ್ವಾಮಿ ಅವರಿಗೆ ಯಾವುದೇ ನೈತಿಕ ಅಧಿಕಾರವಿಲ್ಲ ಎಂದು ಸಾಮಾಜಿಕಜಾಲತಾಣದಲ್ಲಿ ನಟ ಚೇತನ್ ಅಹಿಂಸಾ ಬರೆದುಕೊಂಡಿದ್ದು ಈಗ ವೈರಲ್ ಆಗುತ್ತಿದೆ.