ಮುಡಿಪು ಚೂರಿ ಇರಿದ ಘಟನೆ ಹಿಂ.ಜಾ.ವೇ ಎಚ್ಚರಿಕೆ..❗
ಹಿಂದೂ ಯುವಕರ ಮತ್ತು ಮುಖಂಡರ ಮೇಲೆ ಜಿಲ್ಲೆಯಲ್ಲಿ ನಿರಂತರ ದಾಳಿ, ಜಾಗೃತ ಹಿಂದೂ ಸಮಾಜ ಉತ್ತರಿಸಲು ನಿಂತರೇ ನಿಮಗೆ ಕಷ್ಟ ಎಂದು ಹಿಂದು ಜಾಗರಣ ವೇದಿಕೆ ಎಚ್ಚರಿಕೆ ನೀಡಿದೆ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಮೇಲೆ ಒಂದು ಕಣ್ಣಿಗೆ ಬೆಣ್ಣೆ , ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ಎಂಬ ದ್ವಂದ್ವ ನೀತಿ ಮುಸ್ಲಿಂ ಪುಂಡಾರಿಗೆ ರಸ್ತೆಯಲ್ಲಿ ಮೋದಿ ಪ್ರಧಾನಿಯಾದ ಸಂತೋಷವನ್ನು ಮುಗಿಸಿ ಕೊಂಡು ಹೋಗುವವರನ್ನು ತಡೆದು ನಿಲ್ಲಿಸಿ ಮುಡಿಪುವಿನ ಬೊಳಿಯಾರ್ ನಲ್ಲಿ ಚಾಕುವಿನಿಂದ ತಿವಿಯುವ ಮಟ್ಟಕ್ಕೆ ದ.ಕ.ದಲ್ಲಿ ಬಂದು ನಿಂತಿದ್ದು ಪೋಲಿಸ್ ಇಲಾಖೆಯ ಕೈಯನ್ನು ಸಂಪೂರ್ಣ ಕಟ್ಟಿ ಹಾಕಿದ್ದೆ ಈ ರೀತಿಯ ಘಟನೆಗಳಿಗೆ ಕಾರಣ ಘಟನೆಯ ಸಂಪೂರ್ಣ ಚಿತ್ರಣ ಸಿಸಿ ಟಿವಿ ಪುಟೇಜ್ ನಲ್ಲಿ ದಾಖಾಲಾಗಿದ್ದು ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದ್ದು ಆರೋಪಿ ಪುಂಡಾರನ್ನು ಕೊಡಲೇ ಬಂದಿಸದೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಜಾಗೃತ ಹಿಂದೂ ಸಮಾಜವೂ ಇದಕ್ಕೆ ಉತ್ತರಿಸಲು ಪ್ರಾರಂಭಿಸಿದರೆ ನೇರ ಹೊಣೆ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆ ಆಗುತ್ತದೆ ಎಂಬ ಎಚ್ಚರಿಕೆಯನ್ನು ಹಿಂದು ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆ ನೀಡುತ್ತಿದೆ.