ಪುತ್ತೂರು: ಪ್ರಜಾಧ್ವನಿ ನ್ಯೂಸ್ ಡಿಜಿಟಲ್ ಮಿಡಿಯಾ ಕಛೇರಿಗೆ ಭೇಟಿ ಶುಭಹಾರೈಸಿದ ಪುತ್ತೂರಿನ ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈ.

ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಚಾನಲ್ ಅಗತ್ಯವಿದೆ.ಜನರ ಧ್ವನಿಯಾಗಿ ಜನರ ಸಮಸ್ಯೆಯನ್ನು ಬಗೆಹರಿಸುವಂತ ಚಾನಲ್ ಆಗಿ ಮೂಡಿಬರಲಿ ಎಂದು ಹಾರಿಸಿದರು.ಜೊತೆಗೆ ಕಾಂಗ್ರೇಸ್ ನಾಯಕ ಮುರಳೀಧರ ರೈ ಮಠಂತಬೆಟ್ಟು ಉಪಸ್ಥಿತರಿದ್ದರು

























