ಪುತ್ತೂರು ಬೆಳ್ಳಿಪ್ಪಾಡಿ ಒಳ ರಸ್ತೆಯ ಕುಂಡಾಪು ಬಳಿ ರಸ್ತೆಯ ದರೆಯು ಕುಸಿತದ ಭೀತಿಯಲ್ಲಿದೆ. ನಿರಂತರವಾಗಿ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ರಸ್ತೆಯ ಅಂಚಿನಲ್ಲಿ ಸ್ವಲ್ಪ ಮಟ್ಟದ ಮಣ್ಣು ಕುಸಿದು ನಿಂತಿದೆ.
ಒಂದು ವೇಳೆ ಸಂಪೂರ್ಣ ಕುಸಿತವಾದರೆ ರಸ್ತೆ ಸಂಚಾರ ಬಂದ್ ಆಗುವ ಸಾಧ್ಯತೆ ಇದೆ. ಇದರ ಮೇಲ್ಗಡೆ 2 ಮನೆಗಳು ಇದೆ. ಆದುದರಿಂದ ಸಂಬಂದ ಪಟ್ಟ ಇಲಾಖೆಯವರು ತುರ್ತಾಗಿ ಸ್ಪಂದಿಸಿ ಮುಂದೆ ಅಗೋ ಅನಾಹುತಗಳನ್ನು ತಪ್ಪಿಸದರೆ ಒಳಿತು