ಪುತ್ತೂರು : ಹಲವು ದಿನಗಳಿಂದ ನಿರಂತರವಾಗಿ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದ
ಪುತ್ತೂರು ತಾಲೂಕು ಚಿಕ್ಕಮುಡ್ನೂರು ಗ್ರಾಮದ ಏಕ- ಕಾಯರ್ತಡಿ ರಸ್ತೆಗೆ ದರೆ ಕುಸಿದಿದ್ದು ರಸ್ತೆ ಸಂಪೂರ್ಣ ವಾಗಿ ಬಂದ್ ಆಗಿತ್ತು
. ಇದೀಗ ಪಂಚಾಯತ್ ಅಧ್ಯಕ್ಷರು ಮತ್ತು ಸ್ಥಳೀಯ ಸದಸ್ಯರು ಸೇರಿ ಜೆ.ಸಿ ಬಿ. ಮೂಲಕ ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.