ಕಂಬಳ ಕರಾವಳಿ ಕರ್ನಾಟಕದ ಒಂದು ಜನಪದ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಓಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣ ಕನ್ನಡ ಮತ್ತು ಈಗಿನ ಉಡುಪಿ ಜಿಲ್ಲೆಯ ಜಾನಪದದೊಂದಿಗೆ ಹಾಸು ಹೊಕ್ಕಾಗಿದೆ ಈ ಕ್ರೀಡೆ. ರು ಭತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಈ ಕ್ರೀಡೆಯನ್ನು ಏರ್ಪಡಿಸುತ್ತಿದ್ದರು.
ಆದರೆ ಕಳೆದ ಅನೇಕ ವರ್ಷಗಳಿಂದ ಸಾಂಘಿಕ ಬಲದೊಂದಿಗೆ ಬೆಳೆಯುತ್ತಿದೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುವ ಈ ಕ್ರೀಡೆಯಲ್ಲಿ ಕೋಣಗಳೊಂದಿಗೆ ಅವುಗಳನ್ನು ಓಡಿಸುವಾತನ ಪಾತ್ರವೂ ಮುಖ್ಯ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಲವಾರು ಕಂಬಳದ ಗದ್ದೆಗಳಿವೆ ವಿವಿಧ ಕಂಬಳಗಳ ಪಟ್ಟಿ” .
“2024-25 ನೇ ಸಾಲಿನ ವಿವಿಧ ಕಂಬಳಗಳ ಪಟ್ಟಿ”
26-10-2024 ………. ಬೆಂಗಳೂರು
03-11-2024 ……… ದೀಪಾವಳಿ (Rest)
09-11-2024 ……… ಪಿಲಿಕುಲ
16-11-2024 ……… ಕಕ್ಯೆಪದವು
23-11-2024 ……… ಕೊಡಂಗೆ
30-11-2024 ……… ಬಳ್ಕುಂಜೆ
07-12-2024 ……… ಹೊಕ್ಕಾಡಿಗೋಳಿ
14-12-2024 ……… ಬಾರಾಡಿಬೀಡು
21-12-2024 ………. ಮುಲ್ಕಿ
28-12-2024 ……… ಮಂಗಳೂರು
04-01-2025 ……… ಅಡ್ವೆ
11-01-2025 .………. ನರಿಂಗಾಣ
18-01-2025. ………. ಮೂಡಬಿದ್ರೆ
25-01-2025 ………. ಐಕಳ
01-02-2025 ………. ಪುತ್ತೂರು
08-02-2025 ………. ಜೆಪ್ಪು
15-02-2025 ……….. ವಾಮಂಜೂರು
22-02-2025 ………. ಕಟಪಾಡಿ
01-03-2025 ……….. ಬಂಗಾಡಿ
08-03-2025 ………. ಬಂಟ್ವಾಳ
15-03-2025 ………. ಮಿಯ್ಯಾರು
22-03-2025 ………. ಉಪ್ಪಿನಂಗಡಿ
29-03-2025 ………. ವೇಣೂರು
05-04-2025 ………. ಪಣಪಿಲ
12-04-2025 ………. ಗುರುಪುರ
19-04-2025 ………. ಶಿವಮೊಗ್ಗ