ವಿಟ್ಲ ಸಮೀಪದ ಕುದ್ದು ಪದವಿನಲ್ಲಿ ಅಶ್ರಫ್ ಮಾಲಕತ್ವದ ಜನರಲ್ ಸ್ಟೋರು ಅಂಗಡಿಗೆ ತೆರಲಿದ್ದ 9 ರ ಹರೆಯದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಹಿಂದೆಯೂ ಈತ ಅಂಗಡಿಗೆ ಬಂದ ಹಲವಾರು ಮಹಿಳೆಯರೊಂದಿಗೆ ಇದೆ ರೀತಿ ವರ್ತಿಸಿದ ಘಟನೆ ತಡವಾಗಿ ಬೇಳಕಿಗೆ ಬಂದಿದೆ.ಮಾಹಿತಿ ತಿಳಿದ ಕೊಡಲೇ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಘಟನೆಯನ್ನು ಖಂಡಿಸಿದ್ದು ಆರೋಪಿಯನ್ನು ತಕ್ಷಣ ಬಂಧಿಸುವಂತೆ ವಿಟ್ಲ ಪೋಲೀಸರಿಗೆ ಅಗ್ರಹಿಸಿದ್ದರೆ.
ಸಿ.ಸಿ.ಕ್ಯಾಮರಾ ಪುಟೇಜ್ ಪೋಲಿಸರಿಗೆ ದೊರಕಿದ್ದು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರೆ.ಇಂದು ಹಿಂದು ಜಾಗರಣ ವೇದಿಕೆಯ ಮುಖಂಡರು ವಿಟ್ಲ ಠಾಣೆಗೆ ಭೇಟಿ ನೀಡಿದ್ದು ಪೋಲಿಸರೊಂದಿಗೆ ಮಾತುಕತೆ ನಡೆಸಿದ್ದರೆ.