ಪುತ್ತೂರು – ಬೆಟ್ಟoಪಾಡಿ ನವೋದಯ ಪ್ರೌಢಶಾಲೆ ಬೆಟ್ಟoಪಾಡಿ ಯಲ್ಲಿ ಇರ್ದೆ ಬೆಟ್ಟoಪಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಹಕಾರದಿಂದ, ಶಾಲಾ ಆಡಳಿತ ಮಂಡಳಿ ಯ ವತಿಯಿಂದ ತೆoಗಿನ ಸಸಿ ನಾಟಿ ನಡೆಯಿತು, ಪರಿಸರ ಉಳಿವಿನ ಜೊತೆ ಆದಾಯದ ಮೂಲವು ಆಗುವ ಈ ತೆoಗಿನ ನಾಟಿ ಒಂದು ಉತ್ತಮ ಕಾರ್ಯ ವಾಗಿದೆ..
ಮಕ್ಕಳ ಪೋಷಕರು, ಶಾಲಾ ಅಭಿವೃದ್ಧಿ ಮಂಡಳಿ, ಊರವರು ಸಹಕಾರ ನೀಡಿದರು.