ಶಾಸಕರ ಮನವಿಗೆ ತಕ್ಷಣ ಸ್ಪಂದಿಸಿದ ಪುತ್ತೂರು ಪಶುಇಲಾಖೆ
ಶಾಸಕರ ಕಚೇರಿಯ ಹೊರಾoಗನದಲ್ಲಿ ಹೋರಿ ಕರುವೊಂದು ಅನಾರೋಗ್ಯದಿಂದ ನಡೆಯಲಾಗದ ಪರಿಸ್ಥಿತಿಯಲ್ಲಿರುವುದನ್ನು ಗಮನಿಸಿದ ಶಾಸಕರ ಆಪ್ತ ಸಹಾಯಕರಾದ ಪ್ರವೀಣ್ ಬನ್ನೂರ್ ತಕ್ಷಣ ಪಶುಸಂಗೋಪನ ಇಲಾಖೆ ಪುತ್ತೂರು ಇದರ ಸಹಾಯಕ ನಿರ್ದೇಶಕರಾದ dr. ಧರ್ಮಪಾಲ್ ಇವರ ಗಮನಕ್ಕೆ ತಂದಿರುತ್ತಾರೆ.. ತಕ್ಷಣ ಆಗಮಿಸಿದ ಪಶು ಇಲಾಖೆ ಸಿಬ್ಬಂದಿಗಳು ಸೂಕ್ತ ಚಿಕಿತ್ಸೆ ನೀಡಿರುತ್ತಾರೆ.. ಕರು ಚೇತರಿಸಿಕೊಂಡಿದೆ.
ಶಾಸಕರ ಮನವಿಗೆ ತಕ್ಷಣ ಸ್ಪಂದಿಸಿದ ಹಾಗೂ ಸಹಕರಿಸಿದ ಸಹಾಯಕ ನಿರ್ದೇಶಕರಾದ dr. ಧರ್ಮಪಾಲ್ ಹಾಗೂ 1962 ಆಂಬುಲೆನ್ಸ್ ಸಿಬ್ಬಂದಿ ಅಕ್ಷಯ್ ಗೌಡ ಕಾಂಚನ ಶಾಸಕರ ಆಪ್ತ ಸಹಾಯಕರಾದ ಜುನೈದ್ ಬಡಗನೂರ್ ಇವರಿಗೆ