ಬೆಂಗಳೂರು : ಕರ್ನಾಟಕ ಕುಸ್ತಿ ಸಂಘದ ದಕ್ಷಿಣ ಕನ್ನಡ ಉಸ್ತುವಾರಿಗಳಾದ ಸುಜಿತ್ ರೈ ಯವರ ತಾಯಿಯವರಾದ ಶಾರದಾ ರೈ ಮೇರೆಮಜಲು (88) ಇಂದು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
ಮೃತರು ಇಬ್ಬರು ಪುತ್ರರನ್ನು ,ಇಬ್ಬರು ಪುತ್ರಿಯರನ್ನು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ಡಿಸೆಂಬರ್ 1 ರಂದು ಬೆಳಿಗ್ಗೆ 10 ಗಂಟೆಗೆ ಪಾಲ್ತಾಡ್ ಮನೆಯಲ್ಲಿ ನಡೆಯಲಿದೆ.