ಕನ್ನಡ: ಪೆಂಗಲ್ ಚಂಡಮಾರುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಪೆಂಗಲ್ ಚಂಡಮಾರುತ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವ್ಯಾಪಕ ಮಳೆಯಾಗುತ್ತಿದ್ದು ಅರೆಂಜ್ ಅಲರ್ಟ್ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತಿಳಿಸಿದೆ.
ಅಂಗನವಾಡಿಯಿಂದ ಸರ್ಕಾರಿ ಅನುದಾನಿ ಖಾಸಗಿ ಸೇರಿ ಪದವಿ ಪೂರ್ವ ಕಾಲೇಜು (12ನೇ) ರಜೆ ಘೋಷಿಸಲಾಗಿದೆ.