ಡಿಸೆಂಬರ್ 6 ಬಿ.ಸಿ.ರೋಡಿನ ಅಯೋಧ್ಯೆ ವಿಜಯೋತ್ಸವದ ಅಂಗವಾಗಿ ಹಿಂ.ಜಾ.ವೇ.ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ
ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ವತಿಯಿಂದ ಆಯೋಧ್ಯೆ ಶ್ರೀ ರಾಮ ಜನ್ಮಸ್ಥಾನದ ಮುಕ್ತಿ ಆಂದೋಲನದ ವಿಜಯೋತ್ಸವದ ಅಂಗವಾಗಿ ಡಿಸೆಂಬರ್ 6 ರಂದು ರಕ್ತೆಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ.ಖ್ಯಾತ ಯಕ್ಷಗಾನ ಕಲಾವಿದ ದಿನೇಶ್ ಶೆಟ್ಟಿ ಕಾವಳಕಟ್ಟೆ ದಿಕ್ಸೂಚಿ ಭಾಷಣ ಮಾಡಲಿದ್ದರೆ.ಆ ದಿನ ಬೆಳಿಗ್ಗೆಯಿಂದಲೇ ಭಜಾನ ಕಾರ್ಯಕ್ರಮ ನಡೆಯಲಿದೆ ಮತ್ತು ಮಧ್ಯಾನ್ಹ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಹಿಂ.ಜಾ.ವೇ.ಪ್ರಕಟನೆಯಲ್ಲಿ ತಿಳಿಸಿದೆ.