ಉಪ್ಪಿನಂಗಡಿ : ನವರಾತ್ರಿ ದೀಪಾವಳಿ ಹಬ್ಬದ ಪ್ರಯುಕ್ತ ಉಪ್ಪಿನಂಗಡಿ ಸರಕಾರಿ ಮಾದರಿ ಶಾಲೆ ಎದುರುಗಡೆ, ಮಾಲಿಕುದಿನಾರ್ ಕಾಂಪ್ಲೆಕ್ಸ್ ನಲ್ಲಿರುವ ಸವಿ ಇಲೆಕ್ಟ್ರಾನಿಕ್ಸ್, ಹೌಸ್ ಆಫ್ ಫರ್ನಿಚರ್ಸ್ & ಹೋಮ್ ಅಪ್ಲೈನ್ಸಸ್ ಗೃಹೊಪಯೋಗಿ ಮಳಿಗೆಯಲ್ಲಿ ಹಬ್ಬಗಳ ಆಫರ್ ಗಳ ಸುರಿಮಳೆ , ಪ್ರತಿ 5,000 /- ರೂ ಮೇಲ್ಪಟ್ಟು ಖರೀದಿಯ ಮೇಲೆ ಕೂಪನ್ ಜೊತೆಗೆ ಖಚಿತ ಉಡುಗೊರೆ,ಉಚಿತ ಹೋಮ್ ಡೆಲಿವರಿ ಸೌಲಭ್ಯ,ವಿವಿಧ ಕಂಪನಿಗಳಿಂದ 0% ಬಡ್ಡಿದರ, ಜೀರೋ ಡೌನ್ ಪೇಮೆಂಟ್ ಸೌಲಭ್ಯ ಜೊತೆಗೆ ನೀವು ಖರೀದಿಸಿದ ಎಲೆಕ್ಟ್ರಾನಿಕ್ಸ್ ಐಟಂ ರಿಪೇರಿ ಸಮಸ್ಯೆ ಇದೆಯೇ, ವಿಶೇಷ ನುರಿತ ಸರ್ವಿಸ್ ತಂತ್ರಜ್ಞಾನರಿಂದ ಸರ್ವಿಸ್ ಕೌಂಟರ್ ನಿಮ್ಮ ಮನೆ ಬಾಗಿಲಿಗೆ ಬೆಳಗ್ಗೆ 9.30 ರಿಂದ ಸಂಜೆ 6.00 ರವರೆಗೆ ಸರ್ವಿಸ್ ಸೌಲಭ್ಯವೂ ಲಭ್ಯವಿದೆ.
ಸವಿ ಫೂಟ್ ವೇರ್ ನಲ್ಲಿ ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 03 ರವರೆಗೆ ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಸ್ಪೆಷಲ್ ಮೆಗಾ ಡಿಸ್ಕೌಂಟ್ ಸೇಲ್,ಎಲ್ಲಾ ಬ್ರಾಂಡ್ ಫೂಟ್ ವೇರ್ ಗಳಿಗೆ ಫ್ಲಾಟ್ 20% ಡಿಸ್ಕೌಂಟ್,ಎಲ್ಲಾ ಫ್ಯಾನ್ಸಿ ಲೇಡೀಸ್ ಫುಟ್ ವೆರ್ 250/-ಮಾತ್ರ,ಹೆಲ್ಮೆಟ್ 15%,ಸ್ಕೂಲ್ ಬ್ಯಾಗ್ 20%,ರೈನ್ ಕೋಟ್ 25%, ರಿಯಾಯಿತಿ ಲಭ್ಯವಿದೆ.
ಗ್ರಾಹಕರ ಮನೆ ಮಾತಾಗಿರುವ ಮಳಿಗೆ ವಿಶಾಲ ಪಾರ್ಕಿಂಗ್ ಸೌಲಭ್ಯ ಉತ್ತಮ ಆಯ್ಕೆಯ ವಿವಿಧ ಕಂಪನಿಗಳ ಫೂಟ್ ವೇರ್, ಸ್ಕೂಲ್ ಬ್ಯಾಗ್, ಹೆಲ್ಮೆಟ್, ಬೆಲ್ಟ್, ರೈನ್ ಕೋಟ್, ಒಂದೇ ಸೂರಿನಡಿಯಲ್ಲಿ ಸಿಗಲಿದೆ, ನಮ್ಮಲ್ಲಿ ವುಡ್ ಲ್ಯಾoಡ್, ಸ್ಪಾರ್ಕ್ಸ್, ಕ್ರಾಕ್ಸ್,ಅಡ್ದಾ,ಬಾಟಾ,ವಾಕ್ಮೇಟ್,ವಿಕೆಸಿ ಹಾಗೂ ಇನ್ನಿತರ ಬ್ರಾಂಡ್ ಫೂಟ್ ವೇರ್ ಲಭ್ಯವಿದೆ. ಮಳಿಗೆಗೆ ಭೇಟಿ ನೀಡಿ ಆಫರ್ ಗಳ ಪ್ರಯೋಜನವನ್ನು ಗ್ರಾಹಕರು ಪಡೆದುಕೊಳ್ಳಬೇಕಾಗಿ ಮಾಲಕರು ತಿಳಿಸಿದ್ದಾರೆ.