• ಇತ್ತೀಚಿನ ಸುದ್ದಿ
  • ಟ್ರೆಂಡಿಂಗ್
  • All
ಪಾಕ್‌ ವಿರುದ್ಧ ಏಷ್ಯಾ ಕಪ್ ಗೆದ್ದ ಭಾರತಕ್ಕೆ ಏಷ್ಯಾಕಪ್​ ಗೆಲುವಿನ ‘ತಿಲಕ’! ಪಂದ್ಯದ ಗತಿ ಬದಲಿಸಿದ ದುಬೆ-ತಿಲಕ್ ಜೊತೆಯಾಟ

September 29, 2025
ಕುದ್ರೋಳಿ ಶ್ರೀ ಗೋಕರ್ಣನಾಥ ದೇವರೇ ನನ್ನನ್ನು ಈ ಪುಣ್ಯಕ್ಷೇತ್ರಕ್ಕೆ ಕರೆಸಿಕೊಂಡರು -ಡಿ.ಕೆ.ಶಿ.;  ಉಪಮುಖ್ಯಮಂತ್ರಿ ಭೇಟಿ  ಮಂಗಳೂರು ದಸರಾ ವೈಭವಕ್ಕೆ ಮೆಚ್ಚುಗೆ.

October 2, 2025
ಕೆಂಪು ಕಲ್ಲು ಬೆಲೆ ಏರಿಕೆ ಕಲ್ಲು ಸರಬರಾಜು ಮಾಡುವವರು ಹೊರತು ಸರಕಾರದ ಪಾತ್ರವಿಲ್ಲ, ಯಾರು ಕೂಡ ಲೈಸನ್ಸ್ ಪಡೆದು ಕಲ್ಲಿನ ವ್ಯವಹಾರ ನಡೆಸಬಹುದು: ಶಾಸಕ ಅಶೋಕ್ ಕುಮಾರ್ ರೈ

October 1, 2025
ನಾಳೆಯಿಂದ ಭಾರತ ಮತ್ತು ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ: ಭಾರತದ ತಂಡದಲ್ಲಿ ಯಾರಿಗೆಲ್ಲ ಸ್ಥಾನ?

ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಇಬ್ಬರು ಪೊಲೀಸರ ಬಂಧನ

35ರ ಮಹಿಳೆಯನ್ನ ಮದುವೆಯಾದ 75ರ ವೃದ್ಧ :ಮರುದಿನವೇ ಗೊಟಕ್ ಅಂದ

ಕಲರ್‌ ಸಿಟಿಯಾಗಲಿದೆ ಪುತ್ತೂರು ಬಣ್ಣಬಣ್ಣದಲ್ಲಿ ಮುಳುಗೇಳಲಿದೆ ಬೀದಿಗಳು

ಫೇಸ್​ಬುಕ್​ನಲ್ಲಿ ಪರಿಚಯ ಖಾಸಗಿ ಫೋಟೊ, ವಿಡಿಯೋ ಇಟ್ಕೊಂಡು ಬ್ಲ್ಯಾಕ್​ಮೇಲ್ ಮಹಿಳೆಗೆ ಲಕ್ಷಾಂತರ ರೂ. ವಂಚನೆ

ಬೆಳ್ತಂಗಡಿ: ಕೊಯ್ಯೂರು ಬಜಿಲ ರಿಕ್ಷಾ ಚಾಲಕ -ಮಾಲಕರ ಸಂಘದ ನೇತೃತ್ವದಲ್ಲಿ ಶ್ರೀ ಮಹಮ್ಮಾಯಿ ಸನ್ನಿದಿಯಲ್ಲಿ ಆಯುಧಪೂಜೆ ಹಾಗೂ ವಾಹನ ಪೂಜೆ

ಹಿಂದೂ ಮಹಿಳೆಯರ ಬಳಿ ಮೀನು ಖರೀದಿಸದಂತೆ ವಿಡಿಯೋ ವ್ಯೆರಲ್ ; ಮತೀಯ ವೈರತ್ವವನ್ನು ಹೆಚ್ಚಿಸಲು ಯತ್ನ ಪ್ರಕರಣ ದಾಖಲು

September 30, 2025
ಪುಣಚ ದೇವರ ಫೋಟೋಗಳಿಗೆ ಹಾನಿ ಪ್ರಕರಣ : ಇಬ್ಬರು ಬಾಲಕರ ಬಂಧನ

ಮಹಿಳೆಯರ ಒಳ ಉಡುಪುಗಳನ್ನ ಕದಿಯುತ್ತಿದ್ದ ಸೈಕೋ ಅಂದರ್​

ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ  ಇಬ್ಬರು ಅರೆಸ್ಟ್

  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
Saturday, October 4, 2025
  • Login
ಪ್ರಜಾಧ್ವನಿ ನ್ಯೂಸ್
  • ಮುಖಪುಟ
  • ಪ್ರಾದೇಶಿಕ
    • All
    • ಈಶ್ವಮಂಗಲ
    • ಉಪ್ಪಿನಂಗಡಿ
    • ಕಡಬ
    • ಕುಂಬ್ರ
    • ಧರ್ಮಸ್ಥಳ
    • ಪುಣಚ
    • ಪುತ್ತೂರು
    • ಬಂಟ್ವಾಳ
    • ಬೆಳ್ತಂಗಡಿ
    • ಬೆಳ್ಳಾರೆ
    • ಮಂಗಳೂರು
    • ಮಾಣಿ
    • ಮೂಡಬಿದಿರೆ
    • ವಿಟ್ಲ
    • ಸವಣೂರು
    • ಸುಬ್ರಹ್ಮಣ್ಯ
    • ಸುಳ್ಯ
    ಕುದ್ರೋಳಿ ಶ್ರೀ ಗೋಕರ್ಣನಾಥ ದೇವರೇ ನನ್ನನ್ನು ಈ ಪುಣ್ಯಕ್ಷೇತ್ರಕ್ಕೆ ಕರೆಸಿಕೊಂಡರು -ಡಿ.ಕೆ.ಶಿ.;  ಉಪಮುಖ್ಯಮಂತ್ರಿ ಭೇಟಿ  ಮಂಗಳೂರು ದಸರಾ ವೈಭವಕ್ಕೆ ಮೆಚ್ಚುಗೆ.

    ಕುದ್ರೋಳಿ ಶ್ರೀ ಗೋಕರ್ಣನಾಥ ದೇವರೇ ನನ್ನನ್ನು ಈ ಪುಣ್ಯಕ್ಷೇತ್ರಕ್ಕೆ ಕರೆಸಿಕೊಂಡರು -ಡಿ.ಕೆ.ಶಿ.; ಉಪಮುಖ್ಯಮಂತ್ರಿ ಭೇಟಿ ಮಂಗಳೂರು ದಸರಾ ವೈಭವಕ್ಕೆ ಮೆಚ್ಚುಗೆ.

    ಕೆಂಪು ಕಲ್ಲು ಬೆಲೆ ಏರಿಕೆ ಕಲ್ಲು ಸರಬರಾಜು ಮಾಡುವವರು ಹೊರತು ಸರಕಾರದ ಪಾತ್ರವಿಲ್ಲ, ಯಾರು ಕೂಡ ಲೈಸನ್ಸ್ ಪಡೆದು ಕಲ್ಲಿನ ವ್ಯವಹಾರ ನಡೆಸಬಹುದು: ಶಾಸಕ ಅಶೋಕ್ ಕುಮಾರ್ ರೈ

    ಕೆಂಪು ಕಲ್ಲು ಬೆಲೆ ಏರಿಕೆ ಕಲ್ಲು ಸರಬರಾಜು ಮಾಡುವವರು ಹೊರತು ಸರಕಾರದ ಪಾತ್ರವಿಲ್ಲ, ಯಾರು ಕೂಡ ಲೈಸನ್ಸ್ ಪಡೆದು ಕಲ್ಲಿನ ವ್ಯವಹಾರ ನಡೆಸಬಹುದು: ಶಾಸಕ ಅಶೋಕ್ ಕುಮಾರ್ ರೈ

    ಕಲರ್‌ ಸಿಟಿಯಾಗಲಿದೆ ಪುತ್ತೂರು ಬಣ್ಣಬಣ್ಣದಲ್ಲಿ ಮುಳುಗೇಳಲಿದೆ ಬೀದಿಗಳು

    ಕಲರ್‌ ಸಿಟಿಯಾಗಲಿದೆ ಪುತ್ತೂರು ಬಣ್ಣಬಣ್ಣದಲ್ಲಿ ಮುಳುಗೇಳಲಿದೆ ಬೀದಿಗಳು

    ಬೆಳ್ತಂಗಡಿ: ಕೊಯ್ಯೂರು ಬಜಿಲ ರಿಕ್ಷಾ ಚಾಲಕ -ಮಾಲಕರ ಸಂಘದ ನೇತೃತ್ವದಲ್ಲಿ ಶ್ರೀ ಮಹಮ್ಮಾಯಿ ಸನ್ನಿದಿಯಲ್ಲಿ ಆಯುಧಪೂಜೆ ಹಾಗೂ ವಾಹನ ಪೂಜೆ

    ಬೆಳ್ತಂಗಡಿ: ಕೊಯ್ಯೂರು ಬಜಿಲ ರಿಕ್ಷಾ ಚಾಲಕ -ಮಾಲಕರ ಸಂಘದ ನೇತೃತ್ವದಲ್ಲಿ ಶ್ರೀ ಮಹಮ್ಮಾಯಿ ಸನ್ನಿದಿಯಲ್ಲಿ ಆಯುಧಪೂಜೆ ಹಾಗೂ ವಾಹನ ಪೂಜೆ

    ಪುಣಚ ದೇವರ ಫೋಟೋಗಳಿಗೆ ಹಾನಿ ಪ್ರಕರಣ : ಇಬ್ಬರು ಬಾಲಕರ ಬಂಧನ

    ಪುಣಚ ದೇವರ ಫೋಟೋಗಳಿಗೆ ಹಾನಿ ಪ್ರಕರಣ : ಇಬ್ಬರು ಬಾಲಕರ ಬಂಧನ

    ಉಪ್ಪಿನಂಗಡಿ: ಆಂಬುಲೆನ್ಸ್ ಗೆ ದಾರಿ ಕೊಡದ ಆರೋಪ ಅಡ್ಡಿಪಡಿಸಿದ ಕಾರಿಗೆ ದಂಡ ವಿಧಿಸಿದ ಪೊಲೀಸರು

    ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಶ್ರೀ ರಾಮ ಮಂದಿರದಲ್ಲಿ ನವರಾತ್ರಿ ಉತ್ಸವ

    ಜಿಲ್ಲಾ ಕಂಬಳ ಸಮಿತಿ ಮತ್ತು ದ.ಕ. ಉಡುಪಿ ವ್ಯವಸ್ಥಾಪಕರ ಜಂಟಿ ಸಭೆ; 2025-26ನೇ ಸಾಲಿನ ಕಂಬಳಗಳ ದಿನಾಂಕ ನಿಗದಿ

    ಬೆಳ್ತಂಗಡಿ :ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಸೇವಾ ಪಾಕ್ಷಿಕ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀ ಯವರ 75ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಕಾರ್ಯಕ್ರಮ

  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
  • ಸಂಪರ್ಕಿಸಿ
No Result
View All Result
ಪ್ರಜಾಧ್ವನಿ ನ್ಯೂಸ್
No Result
View All Result
Home ಕ್ರೀಡೆ

ಪಾಕ್‌ ವಿರುದ್ಧ ಏಷ್ಯಾ ಕಪ್ ಗೆದ್ದ ಭಾರತಕ್ಕೆ ಏಷ್ಯಾಕಪ್​ ಗೆಲುವಿನ ‘ತಿಲಕ’! ಪಂದ್ಯದ ಗತಿ ಬದಲಿಸಿದ ದುಬೆ-ತಿಲಕ್ ಜೊತೆಯಾಟ

by ಪ್ರಜಾಧ್ವನಿ ನ್ಯೂಸ್
September 29, 2025
in ಕ್ರೀಡೆ
0
ಪಾಕ್‌ ವಿರುದ್ಧ ಏಷ್ಯಾ ಕಪ್ ಗೆದ್ದ ಭಾರತಕ್ಕೆ ಏಷ್ಯಾಕಪ್​ ಗೆಲುವಿನ ‘ತಿಲಕ’! ಪಂದ್ಯದ ಗತಿ ಬದಲಿಸಿದ ದುಬೆ-ತಿಲಕ್ ಜೊತೆಯಾಟ
7
SHARES
20
VIEWS
ShareShareShare

ಪಾಕಿಸ್ತಾನ ನೀಡಿದ್ದ 147 ರನ್​ಗಳ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ ಇಡೀ ಟೂರ್ನಿಯಲ್ಲೇ ಅನುಭವಿಸದಂತಹ ಭಾರೀ ಆಘಾತ ಎದುರಿಸಿತು. ಗೋಲ್ಡನ್ ಫಾರ್ಮ್​ನಲ್ಲಿದ್ದ ಆರಂಭಿಕ ಬ್ಯಾಟರ್ ಅಭಿಷೇಕ್​ ಶರ್ಮಾ ಕೇವಲ 6 ಎಸೆತಗಳಲ್ಲಿ 5 ರನ್​ಗಳಿಸಿ ಫಹೀಮ್​ ಅಶ್ರಫ್ ಬೌಲಿಂಗ್​​ನಲ್ಲಿ ರೌಫ್​ಗೆ ಕ್ಯಾಚ್​ ನೀಡಿ ಔಟ್ ಆದರು. ಇಡೀ ಟೂರ್ನಿಯಲ್ಲಿ ಇದು ಅವರ ಮೊದಲ ಸಿಂಗಲ್ ಡಿಜಿಟ್ ವೈಫಲ್ಯವಾಯಿತು.

ಇನ್ನು ನಾಯಕ ಸೂರ್ಯಕುಮಾರ್ ಯಾದವ್​ (1) ಹಾಗೂ ಶುಭ್​ಮನ್ ಗಿಲ್ (12) ತಮ್ಮ ವೈಫಲ್ಯವನ್ನ ಫೈನಲ್​ನಲ್ಲೂ ಮುಂದುವರಿಸಿದರು. ಸೂರ್ಯ ಶಾಹೀನ್ ಆಫ್ರಿದಿ ಬೌಲಿಂಗ್​​ನಲ್ಲಿ ಸಲ್ಮಾನ್ ಅಲಿ ಆಘಾಗೆ ಕ್ಯಾಚ್ ನೀಡಿ ಔಟ್ ಆದರೆ, ಗಿಲ್ 12 ರನ್​ಗಳಿಸಿ ಫಹೀಮ್ ಬೌಲಿಂಗ್​​ನಲ್ಲಿ ರೌಫ್​ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು.

ತಂಡದ ಮೊತ್ತ 20 ರನ್​ಗಳಾಗುವಷ್ಟರಲ್ಲಿ ಭಾರತ ತಂಡ 3 ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿತ್ತು. ಆದರೆ 4ನೇ ವಿಕೆಟ್​ಗೆ ಜೊತೆಯಾದ ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್​ 50 ಎಸೆತಗಳಲ್ಲಿ 57 ರನ್​ಗಳಿಸಿದರು. ಈ ಜೋಡಿ ವಿಕೆಟ್ ಉಳಿಸಿಕೊಂಡು ಜಾಗೃತವಾಗಿ ರನ್​ಗತಿ ಏರಿಸಿದರು. ಆದರೆ ಸಂಜು ಸ್ಯಾಮ್ಸನ್ 21 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 24 ರನ್ಗಳಿಸಿ ಅಬ್ರಾರ್ ಅಹ್ಮದ್​ ಬೌಲಿಂಗ್​ನಲ್ಲಿ ಫಹೀಮ್ ಅಶ್ರಫ್​ಗೆ ಕ್ಯಾಚ್​ ನೀಡಿ ಔಟ್ ಆದರು.

ಸಂಜು ಔಟ್ ಆದಾಗ ಭಾರತ ತಂಡದ ಮೊತ್ತ 77ಕ್ಕೆ 4 ಆಗಿತ್ತು. ಇನ್ನು 46 ಎಸೆತಗಳಲ್ಲಿ 70 ರನ್​ಗಳ ಅಗತ್ಯವಿತ್ತು. ಈ ಹಂತದಲ್ಲಿ ಒಂದಾದ ತಿಲಕ್ ವರ್ಮಾ ಹಾಗೂ ಶಿವಂ ದುಬೆ 5ನೇ ವಿಕೆಟ್​ ಜೊತೆಯಾಟದಲ್ಲಿ 60  ರನ್​ಗಳಿಸಿ ತಂಡವನ್ನ ಗೆಲುವಿನ ಸನಿಹಕ್ಕೆ ತಂದರು. ಉತ್ತಮವಾಗಿ ಆಡುತ್ತಿದ್ದ ದುಬೆ ತಂಡದ ಗೆಲುವಿಗೆ 10 ರನ್​ ಅಗತ್ಯವಿದ್ದಾಗ ಫಹೀಮ್​ ಬೌಲಿಂಗ್​ನಲ್ಲಿ ಶಾಹೀನ್ ಅಫ್ರಿದಿಗೆ ಕ್ಯಾಚ್ ನೀಡಿ ಔಟ್ ಆದರು.

ಕೊನೆಯ ಓವರ್​ನಲ್ಲಿ ಭಾರತದ ಗೆಲುವಿಗೆ 10 ರನ್​ ಅಗತ್ಯವಿತ್ತು. ರೌಫ್​ ಎಸೆದ 20ನೇ ಓವರ್​ನಲ್ಲಿ ತಿಲಕ್ ವರ್ಮಾ ಕ್ರಮವಾಗಿ 2, 6 , 1 ರನ್​ ಸಿಡಿಸಿದರೆ, 4ನೇ ಎಸೆತದಲ್ಲಿ ರಿಂಕು ಸಿಂಗ್ ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಈ ಮೂಲಕ ಟೂರ್ನಿಯಲ್ಲಿ ಎಲ್ಲಾ ಮೂರು ಹಂತದಲ್ಲೂ ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ಧ ಗೆಲುವಿನ ನಗೆ ಬೀರಿತು.  10ಕ್ಕೆ2 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಬ್ಯಾಟಿಂಗ್​ಗೆ ಆಗಮಿಸಿದ ತಿಲಕ್ ವರ್ಮಾ ಕೊನೆಯ ವರೆಗೂ ಅಜೇಯವಾಗಿ ಉಳಿದುಕೊಂಡು ತಂಡವನ್ನ ಗೆಲುವಿನ ಗಡಿ ದಾಟಿಸಿದರು. 53 ಎಸೆತಗಳನ್ನಾಡಿದ ಎಡಗೈ ಬ್ಯಾಟರ್ 3 ಬೌಂಡರಿ, 4 ಸಿಕ್ಸರ್​ಗಳ ಸಹಿತ  ಅಜೇಯ 69 ರನ್​ಗಳಿಸಿ ಭಾರತಕ್ಕೆ ಚಾಂಪಿಯನ್ ಪಟ್ಟ ದೊರೆಕಿಸಿಕೊಟ್ಟರು.

2023ರಲ್ಲಿ ಏಕದಿನ ಮಾದರಿಯ ಏಷ್ಯಾಕಪ್​ನಲ್ಲಿ ಶ್ರೀಲಂಕಾ ಮಣಿಸಿ ಚಾಂಪಿಯನ್ ಆಗಿದ್ದ ಭಾರತ ತಂಡ, ಇದೀಗ ಪಾಕಿಸ್ತಾನವನ್ನ ಟಿ20 ಮಾದರಿಯಲ್ಲಿ ಬಗ್ಗುಬಡಿದು ಚಾಂಪಿಯನ್ ಆಗಿದೆ. ಇದು ಟಿ20 ಮಾದರಿಯಲ್ಲಿ ಭಾರತದ 2ನೇ ಪ್ರಶಸ್ತಿಯಾಗಿದೆ. 2016ರಲ್ಲೂ ಭಾರತ ಚಾಂಪಿಯನ್ ಆಗಿತ್ತು. ಒಟ್ಟಾರೆ ಏಷ್ಯಾಕಪ್ ಇತಿಹಾಸದಲ್ಲಿ 9ನೇ ಏಷ್ಯಾಕಪ್ ಇದಾಗಿದೆ.

HPR Institute Of Nursing And Paramedical Sciences & Friends Beke

ಜಾಹೀರಾತು

SendShare3Share
Previous Post

ಪಡ್ನೂರು ಗ್ರಾಮದ ಸೇಡಿಯಾಪು ಕೆದಿಮಾರ್ ರಸ್ತೆ: 25 ವರ್ಷಗಳ ವಿವಾದ ಇತ್ಯರ್ಥಪಡಿಸಿದ ಶಾಸಕ ಅಶೋಕ್ ರೈ

Next Post

ಕರೂರಿನಲ್ಲಿ ನಡೆದ ಕಾಲ್ತುಳಿತ ದುರಂತ ನನಗೆ ಹೇಳಲಾಗದಷ್ಟು ದುಃಖವನ್ನು ತಂದಿದೆ – ವಿಜಯ್

ಪ್ರಜಾಧ್ವನಿ ನ್ಯೂಸ್

ಪ್ರಜಾಧ್ವನಿ ನ್ಯೂಸ್

Next Post
ಕರೂರಿನಲ್ಲಿ ನಡೆದ ಕಾಲ್ತುಳಿತ  ದುರಂತ ನನಗೆ ಹೇಳಲಾಗದಷ್ಟು ದುಃಖವನ್ನು ತಂದಿದೆ – ವಿಜಯ್

ಕರೂರಿನಲ್ಲಿ ನಡೆದ ಕಾಲ್ತುಳಿತ ದುರಂತ ನನಗೆ ಹೇಳಲಾಗದಷ್ಟು ದುಃಖವನ್ನು ತಂದಿದೆ - ವಿಜಯ್

Categories

  • ಅಂತರರಾಜ್ಯ
  • ಅಂತರಾಷ್ಟ್ರೀಯ
  • ಆರೋಗ್ಯ , ಹೆಲ್ತ್ ಟಿಪ್ಸ್
  • ಇತರೆ
  • ಈಶ್ವಮಂಗಲ
  • ಉಡುಪಿ
  • ಉದ್ಯೋಗ – ಶಿಕ್ಷಣ
  • ಉಪ್ಪಿನಂಗಡಿ
  • ಉಳ್ಳಾಲ
  • ಕಡಬ
  • ಕಾರವಾರ
  • ಕಾಸರಗೋಡು
  • ಕುಂದಾಪುರ
  • ಕುಂಬ್ರ
  • ಕೃಷಿ
  • ಕ್ರೀಡೆ
  • ಕ್ರೈಮ್
  • ಚಿಕ್ಕಮಗಳೂರು
  • ಜಿಲ್ಲೆ
  • ಜ್ಯೋತಿಷ್ಯ
  • ದಕ್ಷಿಣ ಕನ್ನಡ
  • ಧರ್ಮಸ್ಥಳ
  • ಧಾರ್ಮಿಕ
  • ನಮ್ಮ ಪ್ರವಾಸ
  • ನವದೆಹಲಿ
  • ನೆಲ್ಯಾಡಿ
  • ಪುಣಚ
  • ಪುತ್ತೂರು
  • ಪ್ರಾದೇಶಿಕ
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಬೆಳ್ಳಾರೆ
  • ಮಂಗಳೂರು
  • ಮಡಿಕೇರಿ
  • ಮನೋರಂಜನೆ
  • ಮಾಣಿ
  • ಮೂಡಬಿದಿರೆ
  • ಮೈಸೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ಲೈಫ್ ಸ್ಟೈಲ್
  • ವಿಟ್ಲ
  • ಶಿವಮೊಗ್ಗ
  • ಸವಣೂರು
  • ಸಾಂಸ್ಕೃತಿಕ
  • ಸಿನಿಮಾ
  • ಸುಬ್ರಹ್ಮಣ್ಯ
  • ಸುಳ್ಯ
  • ಹಾಸನ
  • ಜಾಹೀರಾತು ಮಾಡಿ
  • ಪ್ರಜಾಧ್ವನಿ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ
  • ಉದ್ಯೋಗ – ಶಿಕ್ಷಣ
  • ಪ್ರಾದೇಶಿಕ
  • ರಾಜ್ಯ
  • ರಾಷ್ಟ್ರೀಯ
  • ಕ್ರೀಡೆ
  • ಕ್ರೈಮ್
  • ಸಾಂಸ್ಕೃತಿಕ
ನಮ್ಮನ್ನು ಸಂಪರ್ಕಿಸಿ: +91 90088 50778

ಪ್ರಜಾಧ್ವನಿ ಸುದ್ದಿ © ೨೦೨೫. ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ..

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In