<strong>ಪುತ್ತೂರು:</strong> ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕಾರು ಚಾಲಕರಾಗಿದ್ದ ಮಡಿಕೇರಿಯ ಬಟ್ಯಾನ ಕುಶಾಲಪ್ಪ ಗೌಡ ಅವರಿಗೆ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಸನ್ಮಾನಿಸಲಾಯಿತು.