ಪುತ್ತೂರಿನ ಬಿರುಮಲೆ ಬೆಟ್ಟ ಝಗಮಗಿಸಲಿದೆ: 2 ಕೋಟಿ ವೆಚ್ಚದಲ್ಲಿ 4 ಡಿಜಿಟಲ್ ಲೈಟ್ ಟ್ರೀ ನಿರ್ಮಾಣ ಪ್ರವಾಸೋದ್ಯಮಕ್ಕೆ ಹೊಸ ಆಕರ್ಷಣೆ
ಪುತ್ತೂರು: ಮುತ್ತಿನ ಊರು ಪುತ್ತೂರು ಮಲೆಕಾಡುಗಳ ಚಪ್ಪರದಡಿಯ ಸುಂದರ ನಗರ. ತನ್ನ ಅದ್ಭುತ ಗಿರಿಸೌಷ್ಟವ್ಯದೊಂದಿಗೆ ಕಂಗೊಳಿಸೋ ದಟ್ಟ ಕಾಡುಗಳ ಮೇಲೆ ಎತ್ತರದ ಬಿಳಿಯ ಆಕೃತಿಯೊಂದು ಕಣ್ಸೆಳೆಯುತ್ತಿದೆ. ಇದು...
ಮತ್ತಷ್ಟು ಓದುDetails





























