ಪುತ್ತೂರು : ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಿ ಗೆ ಒಂದು ವರುಷ ಕ್ಕೆ ಬೇಕಾಗುವ ನೈವೇದ್ಯ ಆಕ್ಕಿ 365 ಕಿಲೋ ಮಠoತಬೆಟ್ಟು ತರವಾಡು ಮನೆಯ ಕುಟುಂಬಸ್ಥರಿಂದ ಇಂದು ಸಮರ್ಪಣೆ ಮಾಡಿದರು. ಕುಟುಂಬಸ್ತರು ಉಪಸ್ಥಿತರಿದ್ದರು
ಮೈಸೂರು : ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಟಾರ್ಚನೆ ಮಾಡುವ ಮೂಲಕ ವೃಶ್ಚಿಕ ಲಗ್ನದಲ್ಲಿ ಹಿರಿಯ ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಅವರು ವಿಶ್ವವಿಖ್ಯಾತ ಮೈಸೂರು ದಸರಾಗೆ ಚಾಲನೆ ಕೊಟ್ಟಿದ್ದಾರೆ. ಬಳಿಕ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೈಸೂರು ದಸರಾ ಉದ್ಘಾಟಿಸಿದ್ದಾರೆ....
ವಾರಾಣಸಿ: ಹಿಂದೂ ದೇವಾಲಯಗಳಲ್ಲಿ ಸಾಯಿ ಬಾಬಾ ಮೂರ್ತಿಗಳ ಪ್ರತಿಷ್ಠಾಪನೆ ವಿಚಾರದಲ್ಲಿ ಉತ್ತರ ಪ್ರದೇಶದ ವಾರಾಣಸಿಯಲ್ಲಿ ವಿವಾದ ಭುಗಿಲೆದ್ದಿದೆ. ಪ್ರಸಿದ್ಧ ಬಡಾ ಗಣೇಶ ದೇವಸ್ಥಾನ ಸೇರಿದಂತೆ ಈವರೆಗೂ 14ಕ್ಕೂ ಹೆಚ್ಚು ದೇವಾಲಯಗಳಿಂದ ಸಾಯಿಬಾಬಾ ಅವರ ಮೂರ್ತಿಯನ್ನು ತೆರವುಗೊಳಿಸಲಾಗಿದೆ. ಸನಾತನ ರಕ್ಷಕ ದಳದ ನೇತೃತ್ವದಲ್ಲಿ...
ಮಂಗಳೂರು: ಹೆಸರಾಂತ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ ಮಂಗಳೂರು ದಸರಾ ವೈಭವ ಪ್ರಾರಂಭವಾಗಲಿದೆ. ತನ್ನದೇ ಚಾಪು ಹೊಂದಿರುವ ಮಂಗಳೂರು ದಸರಾಗೆ ಅಂತರರಾಜ್ಯದಿಂದಲೇ ಜನರ ದಂಡು ಆಗಮಿಸುತ್ತದೆ. ಇದರಂತೆ ಈ ವರ್ಷ ಅಕ್ಟೋಬರ್ 3 ರಂದು ನವದುರ್ಗೆಯರು ಹಾಗೂ ಶಾರದಾಮಾತೆಯ...
ಸಾಯಂಕಾಲದ ದೀಪ ಉರಿಸಿ ಮನೆಮಂದಿಯೆಲ್ಲ ಸೇರಿ ಭಜನೆಗೆ ಕೂರುವುದು ಹಿಂದಿನ ಕಾಲದಲ್ಲಿ ಇದ್ದ ವಾಡಿಕೆ. ಈಗೀಗ ಜನರಿಗೆ ಪುರುಸೊತ್ತು ಎನ್ನುವ ಅಮೂಲ್ಯ ಸಂಪತ್ತು ಇಲ್ಲವಾಗಿದೆ. ಹಾಗಾಗಿ ಭಜನೆ, ಭಗವಂತನ ಆರಾಧನೆ ಮಾಡುವುದು ಜನರಿಗೆ ದೊಡ್ಡ ಹೊರೆಯಾಗಿದೆ. ಭಜನೆ, ಸ್ತೋತ್ರ, ಮಂತ್ರಗಳು, ಶ್ಲೋಕಗಳು...
ಚೆನ್ನೈ : ಸದ್ಗುರು ಎಂದೆ ಖ್ಯಾತರಾಗಿರುವ ಮೈಸೂರು ಮೂಲದ ಈಶಾ ಫೌಂಡೇಶನ್ ಮುಖ್ಯಸ್ಥ ಜಗ್ಗಿ ವಾಸುದೇವ್ ವಿರುದ್ಧ ದಾಖಲಾಗಿದ್ದ ದೂರೊಂದರ ವಿಚಾರಣೆಯನ್ನು ಇಂದು ಚೆನ್ನೈ ಹೈಕೋರ್ಟ್ ಇಂದು ನಡೆಸಿತು. ದೂರಿನಂತೆ ಜಗ್ಗಿ ವಾಸುದೇವ್ ತಮಿಳುನಾಡಿನ ಕೊಯಮತ್ತೂರ್ ಮೂಲದ ವ್ಯಕ್ತಿ ಒಬ್ಬರ ಇಬ್ಬರು...
ಪುತ್ತೂರು: ಮೈಸೂರು, ಮಡಿಕೇರಿ, ಕುದ್ರೋಳಿಯಂತೆ ವೈಭವದಿಂದ ಕೂಡಿರುವ ನವರಾತ್ರಿ ಉತ್ಸವಗಳು ಪುತ್ತೂರಿನಲ್ಲಿ ಗತಕಾಲದಲ್ಲೇ ನಡೆಯುತ್ತಿದ್ದು, ಕಾಲಾಂತರದಲ್ಲಿ ವೈಭವ ಕಳೆದುಕೊಂಡಾಗ ಕಳೆದ ವರ್ಷದಿಂದ ಮತ್ತೆ ಗತಕಾಲದ ವೈಭವವನ್ನು ಮರುಸೃಷ್ಟಿಸಿ ಇದೀಗ 90ನೇ ವರ್ಷದ ನವರಾತ್ರಿ ಉತ್ಸವ ಮತ್ತು ಪುತ್ತೂರು ಶಾರದೋತ್ಸವವು ಶ್ರೀ ಮಹಾಲಿಂಗೇಶ್ವರ...
ಮನೆಯ ಸುಖ ಶಾಂತಿ ನೆಮ್ಮದಿಗೆ ನಾವು ಏನೆಲ್ಲಾ ಕಸರತ್ತು ಮಾಡುವುದಿಲ್ಲ ಹೇಳಿ? ದೇವರ ಪೂಜೆ, ಮನೆಯ ಸ್ವಚ್ಛತೆ, ದೀಪ ಬೆಳಗುವುದು, ಸಾಮ್ರಾಣಿ ಹೊಗೆ, ಸ್ವಾದಿಷ್ಟ ಆಹಾರ, ಸ್ವಚ್ಛ ಉಡುಪುಗಳು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅದಾಗ್ಯೂ ನೆಮ್ಮದಿ ಒಂದಿಲ್ಲದಿದ್ದರೆ ಏನು ಮಾಡಿ...
ಪುತ್ತೂರು: ಪಾಣಾಜೆ ಗ್ರಾಮದ ಆರ್ಲಪದವು ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ಜೀರ್ಣೋದ್ದಾರ ಕಾರ್ಯಗಳು ನಡೆಯುತ್ತಿದ್ದು ದೈವಸ್ಥಾನದ ಅಭಿವೃದ್ದಿ ಕಾರ್ಯಕ್ಕೆ ಅನುದಾನ ನೀಡುವಂತೆ ಶಾಸಕ ಅಶೋಕ್ ರಐಯವರು ಮುಜರಾಯಿ ಖಾತೆ ಸಚಿವರಿಗೆ ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯದ ಶಾಸಕರು ಆರ್ಲಪದವು ಕಿನ್ನಿಮಾಣಿ ಪೂಮಾಣಿ...
ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಲಡ್ಡು ಪ್ರಸಾದವನ್ನು ನೀಡುವ ಸಂಪ್ರದಾಯವು 300 ವರ್ಷಕ್ಕೂ ಹಿಂದೆ ಚಾಲ್ತಿಗೆ ಬಂತು. ಮೊದಲ ಬಾರಿಗೆ 1715ರ ಆಗಸ್ಟ್ 2 ರಂದು ಮೊದಲ ಬಾರಿಗೆ ಲಡ್ಡು ಪ್ರಸಾದ ನೀಡುವುದನ್ನು ಜಾರಿಗೊಳಿಸಲಾಯಿತು. ಪೋಟು (ದೇವರ ಅಡುಗೆ ಮನೆ) ಎಂಬ...