ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನವೆಂಬರ್ 1 ಕರ್ನಾಟಕಕ್ಕೆ ಮುಖ್ಯವಾಗಿದೆ. ಕನ್ನಡ ರಾಜ್ಯೋತ್ಸವ ಆಚರಿಸುವ ದಿನವಾಗಿದೆ. ಬೆಂಗಳೂರು ಅಭಿವೃದ್ಧಿ ಸಚಿವನಾಗಿ ನಾನು ಎಲ್ಲಾ ಕಂಪನಿಗಳು ಮತ್ತು ಶಿಕ್ಷಣ ಕೇಂದ್ರಗಳಿಗೆ ಕರ್ನಾಟಕ ಧ್ವಜಾರೋಹಣ ಮಾಡಲು ಆದೇಶಿಸುತ್ತಿದ್ದೇನೆ. ಈ ವರ್ಷ ನವೆಂಬರ್ 1ರಂದು...
ರಾಜಸ್ಥಾನದ 78 ವರ್ಷದ ಗಣಿ ಉದ್ಯಮಿ ಪಿ.ಬಿ. ಓಸ್ವಾಲ್ ಜೈನ್ ಅವರು ಸಾವಿರಾರು ಕೋಟಿ ರೂ. ಮೌಲ್ಯದ ಸ್ವಯಾರ್ಜಿತ ಆಸ್ತಿಯನ್ನು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಪಾಲನಹಳ್ಳಿಯ ಶ್ರೀ ಶನೈಶ್ಚರ ಮಠಕ್ಕೆ ದಾನ ಮಾಡಿ ಜೈನ ಸನ್ಯಾಸ ದೀಕ್ಷೆ ತೆಗೆದುಕೊಳ್ಳಲು ಹೊರಟಿದ್ದಾರೆ....
ಸುಬ್ರಹ್ಮಣ್ಯ: ನಾಗಾರಾಧನೆಯ ಪುಣ್ಯ ತಾಣ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೋಜನ ಪ್ರಸಾದವು ಪರಮ ಪಾವನವಾದುದು. ಇಲ್ಲಿಗೆ ದಿನಂಪ್ರತಿ ಸಹಸ್ರಾರು ಭಕ್ತರು ಆಗಮಿಸಿ ಶ್ರೀ ದೇವರ ದರುಶನ ಪಡೆದು ಕೃತಾರ್ಥರಾಗುತ್ತಾರೆ. ಅನ್ನದಾತ ಸುಬ್ಬಪ್ಪ ಎಂಬ ಪ್ರತೀತಿ ಪಡೆದ ಶ್ರೀ...
ಮಂಗಳಾದೇವಿಯಿಂದ ಮಂಗಳೂರು ಎಂಬ ಹೆಸರನ್ನು ಪಡೆದುಕೊಂಡಿರುವ ಈ ಊರು ತುಳುವಿನಲ್ಲಿ ಕುಡ್ಲ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಕುಡ್ಲ ಎಂದರೆ ಸಂಗಮ ಎಂಬ ಅರ್ಥವನ್ನು ಕೊಡುತ್ತದೆ. ತುಳು ಕೊಂಕಣಿ ಕನ್ನಡ ಬ್ಯಾರಿ ಭಾಷೆಯನ್ನು ಮಾತನಾಡುವ ಈ ಊರು ಕರ್ನಾಟಕದ ದಕ್ಷಿಣ ಭಾಗದಲ್ಲಿದೆ. 20ನೇ...
ಪುತ್ತೂರಿನವರೇ ಹೆಚ್ಚಾಗಿ ಸೇರಿ ಮಾಡಿರುವ ಚಿತ್ರವೊಂದು ಚಿತ್ರರಂಗದಲ್ಲಿ ನಿಧಾನವಾಗಿ ಸದ್ದು ಮಾಡುತ್ತಿದೆ. 'ಜಂಗಲ್ ಮಂಗಲ್' ಎಂಬ ವಿಶಿಷ್ಠ ಶೀರ್ಷಿಕೆ ಹೊಂದಿರುವ ಈ ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಸಲಗ ಕೆ.ಜಿ.ಫ್ ಮುಂತಾದ ಚಿತ್ರಗಳಲ್ಲಿ ನಟಿಸಿ ಕನ್ನಡ...
ಚಿನ್ನ ಚಿನ್ನ ಆಸೆ... ಚಿನ್ನದಂತಹ ಮಾತು... ಮೌನ ಬಂಗಾರ.... ಬಂಗಾರದ ಮನುಷ್ಯ... ಬಾಳು ಬಂಗಾರವಾಗಲಿ ಏನಪ್ಪಾ ಬರೀ ಚಿನ್ನ ಚಿನ್ನ ದ ವಿಷಯ ಅಂದುಕೊಂಡಿರಾ.. ಹೌದು ಇದು ಚಿನ್ನದ ವಿಷ್ಯಾನೇ.. The history of the world is history of...
ಪುತ್ತೂರು : ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ಧಿನಿ ದೇವಿ ಗೆ ಒಂದು ವರುಷ ಕ್ಕೆ ಬೇಕಾಗುವ ನೈವೇದ್ಯ ಆಕ್ಕಿ 365 ಕಿಲೋ ಮಠoತಬೆಟ್ಟು ತರವಾಡು ಮನೆಯ ಕುಟುಂಬಸ್ಥರಿಂದ ಇಂದು ಸಮರ್ಪಣೆ ಮಾಡಿದರು. ಕುಟುಂಬಸ್ತರು ಉಪಸ್ಥಿತರಿದ್ದರು
ಸಾಯಂಕಾಲದ ದೀಪ ಉರಿಸಿ ಮನೆಮಂದಿಯೆಲ್ಲ ಸೇರಿ ಭಜನೆಗೆ ಕೂರುವುದು ಹಿಂದಿನ ಕಾಲದಲ್ಲಿ ಇದ್ದ ವಾಡಿಕೆ. ಈಗೀಗ ಜನರಿಗೆ ಪುರುಸೊತ್ತು ಎನ್ನುವ ಅಮೂಲ್ಯ ಸಂಪತ್ತು ಇಲ್ಲವಾಗಿದೆ. ಹಾಗಾಗಿ ಭಜನೆ, ಭಗವಂತನ ಆರಾಧನೆ ಮಾಡುವುದು ಜನರಿಗೆ ದೊಡ್ಡ ಹೊರೆಯಾಗಿದೆ. ಭಜನೆ, ಸ್ತೋತ್ರ, ಮಂತ್ರಗಳು, ಶ್ಲೋಕಗಳು...
ಪುತ್ತೂರು: ಮೈಸೂರು, ಮಡಿಕೇರಿ, ಕುದ್ರೋಳಿಯಂತೆ ವೈಭವದಿಂದ ಕೂಡಿರುವ ನವರಾತ್ರಿ ಉತ್ಸವಗಳು ಪುತ್ತೂರಿನಲ್ಲಿ ಗತಕಾಲದಲ್ಲೇ ನಡೆಯುತ್ತಿದ್ದು, ಕಾಲಾಂತರದಲ್ಲಿ ವೈಭವ ಕಳೆದುಕೊಂಡಾಗ ಕಳೆದ ವರ್ಷದಿಂದ ಮತ್ತೆ ಗತಕಾಲದ ವೈಭವವನ್ನು ಮರುಸೃಷ್ಟಿಸಿ ಇದೀಗ 90ನೇ ವರ್ಷದ ನವರಾತ್ರಿ ಉತ್ಸವ ಮತ್ತು ಪುತ್ತೂರು ಶಾರದೋತ್ಸವವು ಶ್ರೀ ಮಹಾಲಿಂಗೇಶ್ವರ...
ಮನೆಯ ಸುಖ ಶಾಂತಿ ನೆಮ್ಮದಿಗೆ ನಾವು ಏನೆಲ್ಲಾ ಕಸರತ್ತು ಮಾಡುವುದಿಲ್ಲ ಹೇಳಿ? ದೇವರ ಪೂಜೆ, ಮನೆಯ ಸ್ವಚ್ಛತೆ, ದೀಪ ಬೆಳಗುವುದು, ಸಾಮ್ರಾಣಿ ಹೊಗೆ, ಸ್ವಾದಿಷ್ಟ ಆಹಾರ, ಸ್ವಚ್ಛ ಉಡುಪುಗಳು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅದಾಗ್ಯೂ ನೆಮ್ಮದಿ ಒಂದಿಲ್ಲದಿದ್ದರೆ ಏನು ಮಾಡಿ...