ಮನೆ ಇಲ್ಲದೆ ಸಂಕಷ್ಟದಲ್ಲಿ ಇದ್ದ ಕುಟುಂಬಕ್ಕೆ ಉಪ್ಪಿನಂಗಡಿ ಗಣೇಶೋತ್ಸವ ಸಮಿತಿಯಿಂದ ಮನೆಯ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ: ಬೆಳ್ತಂಗಡಿ ಬಿಜೆಪಿ ಎಸ್ಸಿ ಮೋರ್ಚಾ ಮಂಡಲ ವತಿಯಿಂದ ಕೇಸು ದಾಖಲು
ಕನ್ಯಾಡಿ ಸೇವಾಭಾರತಿಯಿಂದ ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಭೇಟಿ
ಪುಂಜಾಲಕಟ್ಟೆ – ಪುರಿಯ ರಸ್ತೆ ನಿರ್ಮಾಣಕ್ಕೆ ರೂ. 50ಲಕ್ಷ  ಅನುದಾನ ಮಂಜೂರು: ಹರೀಶ್ ಪೂಂಜ
ಜ.10ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಗದ್ದೆಯಲ್ಲಿ ಮೈಸೂರು ವಿಭಾಗ ಮಟ್ಟದ ಕೃಷಿ ಮೇಳ: 2 ಲಕ್ಷ ಜನ ಸೇರುವ ನಿರೀಕ್ಷೆ
ಕೋಡಿಂಬಾಡಿ ಕೃಷ್ಣಗಿರಿ-ಚೀಮುಳ್ಳು ಗುಡ್ಡ ಗೇರು ನಡುತೋಪುನಲ್ಲಿ ಬೆಂಕಿ ಅವಘಡ
ಸುಳ್ಯ ಶಾಸಕರ ಬಗ್ಗೆ ಸಾಮಾಜಿಗ ಜಾಲತಾಣದಲ್ಲಿ ಮಾನಹಾನಿ ಪೋಸ್ಟ್ ಮಹಿಳಾ ಮೋರ್ಚಾದಿಂದ ಖಂಡನೆ
ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ; ಸಂಸದ ಕ್ಯಾ. ಚೌಟ ತೀವ್ರ ಖಂಡನೆ
ಹಣಕ್ಕಾಗಿ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ತಂದೆ!
ಬೆಳ್ತಂಗಡಿ ಕಲ್ಮಂಜ : ನಿಡಿಗಲ್ ಅಂಗನವಾಡಿ, ಸ.ಹಿ.ಪ್ರಾಥಮಿಕ ಹಾಗೂ ಪ್ರೌಢಶಾಲಾ ಸರ್ವಾoಗೀಣ ಅಭಿವೃದ್ಧಿಗೆ ಶಾಸಕ ಹರೀಶ್ ಪೂಂಜಾರಿಂದ ಒಟ್ಟು 47.15 ಲಕ್ಷ ಅನುದಾನ
ಮೈಸೂರು: ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸರ ಸುಧೀರ್ಘ ಅವಧಿಯ ಸಿ ಎಂ ಸ್ಥಾನದ ದಾಖಲೆ ಸರಿಗಟ್ಟಿದ ಸಿದ್ದರಾಮಯ್ಯ

ಮಂಗಳೂರು: ‌ರೆಡ್ ಅಲರ್ಟ್ ಹಿನ್ನಲೆ ನಾಳೆ ತಾ.16-07-24 ರ ಮಂಗಳವಾರ ಶಾಲಾ ಕಾಲೇಜ್ ರಜೆ ಘೋಷಣೆ

ಮಳೆಯ ಆರ್ಭಟ ಎಚ್ಚರಿಕೆ; ಕರಾವಳಿ ಹಾಗೂ ಮಲೆನಾಡು ಭಾಗಗಳಿಗೆ ರೆಡ್‌ ಅಲರ್ಟ್‌

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ‌ಮಳೆಯಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಮತ್ತು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ 16-07-24 ಮಂಗಳವಾರ ರಂದು ರೆಡ್ ಆಲರ್ಟ್ ಘೋಷಣೆಯಾಗಿರುವ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜ್ (ಪಿಯುಸಿ) ರಜೆ ಘೋಷಿಸಿಸಲಾಗಿದೆ.

ಮತ್ತಷ್ಟು ಓದುDetails

ಮಾಣಿ: ಶ್ರೀ ಲಲಿತೆ ನಾಗರೀಕ ಸೇವಾ ಕೇಂದ್ರ ಹಾಗೂ ವಕೀಲರ ಕಛೇರಿ ಶನಿವಾರ ಉದ್ಘಾಟನೆ

ಮಾಣಿ: ಶ್ರೀ ಲಲಿತೆ ನಾಗರೀಕ ಸೇವಾ ಕೇಂದ್ರ ಹಾಗೂ ವಕೀಲರ ಕಛೇರಿ ಶನಿವಾರ ಉದ್ಘಾಟನೆ

ಮಾಣಿ: ಶ್ರೀ ಲಲಿತೆ ನಾಗರೀಕ ಸೇವಾ ಕೇಂದ್ರ ಉದ್ಘಾಟನೆ ಬೆಳೆಯುತ್ತಿರುವ ಮಾಣಿ ಅಭಿವೃದ್ಧಿಯತ್ತ ಸಾಗುತ್ತಿದೆ. ಜನಸಾಮಾನ್ಯರಿಗೆ ಉಪಯೋಗವಾಗುವಂತೆ ಮತ್ತ ಸರಕಾರಿ ಯೋಜನೆ ಪಡೆದುಕೊಳ್ಳುವ ಸಲುವಾಗಿ ಶ್ರೀ ಲಲಿತೆ ನಾಗರೀಕ ಸೇವಾ ಕೇಂದ್ರವು ಇದೇ 13 ರ ಶನಿವಾರ ಉದ್ಘಾಟನೆಗೊಳ್ಳಿದೆ. ಜೊತೆಗೆ ದೀಪಕ್...

ಮತ್ತಷ್ಟು ಓದುDetails

ಮಂಗಳೂರು: ದ ಕ ಜಿಲ್ಲೆಯ ನೂತನ‌ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಕಛೇರಿ ಕಾರ್ಯಾರಂಭ

ಮಂಗಳೂರು: ದ ಕ ಜಿಲ್ಲೆಯ ನೂತನ‌ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರ ಕಛೇರಿ ಕಾರ್ಯಾರಂಭ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ನೂತನ ಕಾರ್ಯಾಲಯವು ದಿನಾಂಕ 12.07.2024ರ ಶುಕ್ರವಾರದಂದು ಬೆಳಗ್ಗೆ 09:30 ಕ್ಕೆ ಜಿಲ್ಲಾಧಿಕಾರಿ ಕಚೇರಿಯ 2ನೇ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ. ವಿಕಸಿತ ಭಾರತಕ್ಕಾಗಿ ವಿಕಸಿತ ದಕ್ಷಿಣ ಕನ್ನಡ ನಿರ್ಮಾಣದ ಸಂಕಲ್ಪಕ್ಕೆ ಈ...

ಮತ್ತಷ್ಟು ಓದುDetails

ದೆಹಲಿ: ಜೂನ್ 21 ರ ಶುಕ್ರವಾರ, ಈ ದಿನ ಆಕಾಶದಲ್ಲಿ ಕಾಣಿಸಲಿದೆ ಸ್ಟ್ರಾಬೆರಿ ಮೂನ್….!? ಏನಿದೂ ಸ್ಟ್ರಾಬೆರಿ ಮೂನ್..? ನಾವು ನೋಡಬಹುದೇ…?

ದೆಹಲಿ: ಜೂನ್ 21 ರ ಶುಕ್ರವಾರ, ಈ ದಿನ ಆಕಾಶದಲ್ಲಿ ಕಾಣಿಸಲಿದೆ ಸ್ಟ್ರಾಬೆರಿ ಮೂನ್….!? ಏನಿದೂ ಸ್ಟ್ರಾಬೆರಿ ಮೂನ್..? ನಾವು ನೋಡಬಹುದೇ…?

ಜೂನ್ 21 ವಿಶ್ವದ ಅತ್ಯಂತ ವಿಶೇಷ ದಿನವೆಂದು ಸಾಬೀತಾಗಲಿದೆ ಜ್ಯೋತಿಷ್ಯ ಮತ್ತು ಖಗೋಳಶಾಸ್ತ್ರದ ಪ್ರಕಾರ, ಈ ದಿನಾಂಕದಂದು, ದಿನವು ಅತಿ ಉದ್ದವಾಗಿರುತ್ತದೆ, ರಾತ್ರಿ ಆಕಾಶದಲ್ಲಿ ಬಹಳ ಅಪರೂಪದ ದೃಶ್ಯವಿರುತ್ತದೆ. ಒಂದು ರೀತಿಯ ಪವಾಡ ಇರುತ್ತದೆ, ಅದನ್ನು ಜನರು ನೋಡಲು ಸಾಧ್ಯವಾಗುತ್ತದೆ. ಈ...

ಮತ್ತಷ್ಟು ಓದುDetails

ವಿಟ್ಲ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಒಕ್ಕೂಟ ವಿಟ್ಲ ವತಿಯಿಂದ ವಿಶ್ವ ತಂಬಾಕು ದಿನದ ಬಗ್ಗೆ ಮಾಹಿತಿ ಶಿಬಿರ

ವಿಟ್ಲ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಒಕ್ಕೂಟ ವಿಟ್ಲ ವತಿಯಿಂದ ವಿಶ್ವ ತಂಬಾಕು ದಿನದ ಬಗ್ಗೆ ಮಾಹಿತಿ ಶಿಬಿರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ BC ಟ್ರಸ್ಟ್ ವಿಟ್ಲ ಇದರ ವಿಟ್ಲ A ಮತ್ತು ಶಿವಾಜಿನಗರ ಒಕ್ಕೂಟ ವತಿಯಿಂದ ವಿಶ್ವ ತಂಬಾಕು ದಿನ ಪ್ರಯುಕ್ತ ವ್ಯಸನ ಮುಕ್ತ ಸಮಾಜ ಇದರ ಬಗ್ಗೆ ಮಾಹಿತಿ ಶಿಬಿರವು ವಿಟ್ಲ ವಲಯ ಅಧ್ಯಕ್ಷರಾದ ಶ್ರೀಮತಿ...

ಮತ್ತಷ್ಟು ಓದುDetails

ಬೆಂಗಳೂರು: ದಕ್ಷಿಣ ಕನ್ನಡಕ್ಕೆ 1033 ಸೇರಿ ಒಟ್ಟು 35000 ಅತಿಥಿ ಶಿಕ್ಷಕರ ನೇಮಕಾತಿಗೆ ರಾಜ್ಯ ಸರಕಾರದಿಂದ ಆದೇಶ ಪ್ರಕಟ

ಬೆಂಗಳೂರು: ದಕ್ಷಿಣ ಕನ್ನಡಕ್ಕೆ 1033 ಸೇರಿ ಒಟ್ಟು 35000 ಅತಿಥಿ ಶಿಕ್ಷಕರ ನೇಮಕಾತಿಗೆ ರಾಜ್ಯ ಸರಕಾರದಿಂದ ಆದೇಶ ಪ್ರಕಟ

2024-25 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಭೋಧಕ ಹುದ್ದೆಗಳಿಗೆ ಎದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಆದೇಶ ಹೊರಡಿಸಲಾಗಿದೆ.   ಒಟ್ಟು 35000 ಶಿಕ್ಷಕರ ನೇಮಕಾತಿ...

ಮತ್ತಷ್ಟು ಓದುDetails

ಮಂಗಳೂರು:-2024 ರ ಲೋಕಸಭಾ ಚುನಾವಣೆ ಫಲಿತಾಂಶ ತಿಳಿಸಿ 10 ಲಕ್ಷ ಬಹುಮಾನ ಗೆಲ್ಲಿ; ಉತ್ತರ ನೀಡಿದರೆ ನಿಮಗೆ ಭಾರೀ ಬಹುಮಾನವೇ ಸಿಗಲಿದೆ.

ಮಂಗಳೂರು:-2024 ರ ಲೋಕಸಭಾ ಚುನಾವಣೆ ಫಲಿತಾಂಶ ತಿಳಿಸಿ 10 ಲಕ್ಷ ಬಹುಮಾನ ಗೆಲ್ಲಿ; ಉತ್ತರ ನೀಡಿದರೆ ನಿಮಗೆ ಭಾರೀ ಬಹುಮಾನವೇ ಸಿಗಲಿದೆ.

ಲೋಕಸಭೆ ಚುನಾವಣೆ 2024 ಮುಗಿಯುವ ಹಂತಕ್ಕೆ ಬಂದಿದೆ.ಇನ್ನೊಂದೇ ಹಂತ ಬಾಕಿಯಿದೆ. ಈ ಚುನಾವಣೆ ಕುರಿತಾಗಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ ನಿಮಗೆ ಭಾರೀ ಬಹುಮಾನವೇ ಸಿಗಲಿದೆ. ಇದು ಬೇರೆಲ್ಲೂ ಅಲ್ಲ ಮಂಗಳೂರಿನಲ್ಲಿ ಮಾತ್ರ. ಮಂಗಳೂರಿನ ಫೆಡರೇಷನ್‌ ಆಫ್‌ ಇಂಡಿಯನ್‌ ರ್ಯಾಷನಲಿಸ್ಟ್‌ ಅಸೋಸಿಯೇಷನ್‌...

ಮತ್ತಷ್ಟು ಓದುDetails

ನಾನ್‌ಸ್ಟಿಕ್ ಪಾತ್ರೆಯಲ್ಲಿ ಅಡುಗೆ ಮಾಡಬೇಡಿ, ನಿಮ್ಮ ಆರೋಗ್ಯಕ್ಕೆ ನೀವೇ ಹೊಣೆ ಎಚ್ಚರಿಕೆ ನೀಡಿದ ಸರ್ಕಾರ

ನಾನ್‌ಸ್ಟಿಕ್ ಪಾತ್ರೆಯಲ್ಲಿ ಅಡುಗೆ ಮಾಡಬೇಡಿ, ನಿಮ್ಮ ಆರೋಗ್ಯಕ್ಕೆ ನೀವೇ ಹೊಣೆ ಎಚ್ಚರಿಕೆ ನೀಡಿದ ಸರ್ಕಾರ

ಇತ್ತೀಚೆಗಿನ ದಿನಗಳಲ್ಲಿ ಕಲಬೆರಕೆಪೂರಿತ ಆಹಾರಗಳು ಹೆಚ್ಚಾಗಿದೆ. ಆರೋಗ್ಯಕರ ಮತ್ತು ಉತ್ತಮ ಗುಣಮಟ್ಟದ ಆಹಾರವನ್ನು ಖಚಿತಪಡಿಸಿಕೊಳ್ಳಲು ಸುರಕ್ಷಿತ ಆಹಾರದ ಆಯ್ಕೆಯು ಮೊದಲ ಹಂತವಾಗಿದೆ. ವಿಶ್ವಾಸಾರ್ಹ ಮೂಲಗಳಿಂದ ಖರೀದಿಸಿದ ಆಹಾರ ಪದಾರ್ಥಗಳು ಉತ್ತಮ ಗುಣಮಟ್ಟದ ಮತ್ತು ತಾಜಾ ಆಹಾರವಾಗಿರುತ್ತದೆ. ಈಗಾಗಲೇ ಪ್ಯಾಕ್ ಮಾಡಿದ ಆಹಾರಗಳು...

ಮತ್ತಷ್ಟು ಓದುDetails

ಆ್ಯಕ್ಟೀವಾಗೆ ಡಿಕ್ಕಿ ಹೊಡೆದು ನಿವೃತ್ತ ಸೈನಿಕ ಚಿದಾನಂದ ಕಾಮತ್ ಮೃತ್ಯು!!

ಆ್ಯಕ್ಟೀವಾಗೆ ಡಿಕ್ಕಿ ಹೊಡೆದು  ನಿವೃತ್ತ ಸೈನಿಕ ಚಿದಾನಂದ ಕಾಮತ್ ಮೃತ್ಯು!!

ಬಂಟ್ವಾಳ: ಕಾರೊಂದು ಆ್ಯಕ್ಟೀವಾಗೆ ಡಿಕ್ಕಿ‌ ಹೊಡೆದು ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕೋಕಳ ಸಮೀಪದ ನೂಜಿ ಎಂಬಲ್ಲಿ ಸೋಮವಾರ ನಡೆದಿದೆ. ಮುಡಿಪು ಇನ್ಫೋಸಿಸ್ ಸಂಸ್ಥೆಯ ಸೆಕ್ಯೂರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಿದಾನಂದರು ಅವಿವಾಹಿತ. ತನ್ನ ತಾಯಿ ಜೊತೆ...

ಮತ್ತಷ್ಟು ಓದುDetails

ಮಾಜಿ ಶಾಸಕರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಆರೋಪ- ಆರೋಪಿಯನ್ನು ಬಂಧಿಸುವಂತೆ ಮನವಿ

ಮಾಜಿ ಶಾಸಕರ  ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಆರೋಪ- ಆರೋಪಿಯನ್ನು ಬಂಧಿಸುವಂತೆ ಮನವಿ

ಪುತ್ತೂರು:ಮಾಜಿ ಶಾಸಕ ಸಂಜೀವ ಮಠಂದೂರು ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಚೇರಿಯಲ್ಲಿ ತುರ್ತು ಸಭೆ ನಡೆದು. ಆರೋಪಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗಳ್ಳುವಂತೆ ಪುತ್ತೂರು ನಗರ ಠಾಣೆಗೆ ಮನವಿ ನೀಡಲಾಯಿತು. ಪುತ್ತೂರು ನಗರ...

ಮತ್ತಷ್ಟು ಓದುDetails
Page 2 of 3 1 2 3

Welcome Back!

Login to your account below

Retrieve your password

Please enter your username or email address to reset your password.