ಕಾಂಗ್ರೆಸ್ ನಾಯಕರು ನನ್ನ ಮೇಲೆ ಇಟ್ಟಿರುವ ಭರವಸೆಗಳನ್ನು ಉಳಿಸಿಕೊಳ್ಳುತ್ತೇನೆ: ಪದ್ಮರಾಜ್ ಪೂಜಾರಿ ಮಂಗಳೂರು: ಚುನಾವಣೆಯಲ್ಲಿ ಸೋಲು ಗೆಲುವು ಸಹಜ.ಗೆದ್ದಿರುವ ಬ್ರಿಜೇಶ್ ಚೌಟ ಅವರಿಗೆ ಅಭಿನಂದನೆಗಳು ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ನಾಯಕರಿಗೆ ಧನ್ಯವಾದಗಳು ಎಂದು ದ.ಕ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ...
ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಯಾರಿಗೆ, ಯಾವ ಕ್ಷೇತ್ರದಿಂದ ಎಷ್ಟು ಮತ ಇಲ್ಲಿದೆ ಮಾಹಿತಿ. ಎಪ್ರಿಲ್ 26 ರಂದು ದಕ್ಷಿಣ ಕನ್ನಡ ಚುನಾವಣೆ ನಡೆದಿದ್ದು ಅಧಿಕೃತ ಫಲಿತಾಂಶ ಹೊರಬಿದ್ದಿದೆ. ದೇಶ ವ್ಯಾಪಿಯಾಗಿ ಫಲಿತಾಂಶ ಬದಲಾವಣೆಯ ಹಾದಿಯಲ್ಲಿ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿದೆ. ಕರ್ನಾಟಕದಲ್ಲಿ...
ಲೋಕಸಭೆ ಚುನಾವಣೆ 2024 ಮುಗಿಯುವ ಹಂತಕ್ಕೆ ಬಂದಿದೆ.ಇನ್ನೊಂದೇ ಹಂತ ಬಾಕಿಯಿದೆ. ಈ ಚುನಾವಣೆ ಕುರಿತಾಗಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ ನಿಮಗೆ ಭಾರೀ ಬಹುಮಾನವೇ ಸಿಗಲಿದೆ. ಇದು ಬೇರೆಲ್ಲೂ ಅಲ್ಲ ಮಂಗಳೂರಿನಲ್ಲಿ ಮಾತ್ರ. ಮಂಗಳೂರಿನ ಫೆಡರೇಷನ್ ಆಫ್ ಇಂಡಿಯನ್ ರ್ಯಾಷನಲಿಸ್ಟ್ ಅಸೋಸಿಯೇಷನ್...
ಇತ್ತೀಚೆಗಿನ ದಿನಗಳಲ್ಲಿ ಕಲಬೆರಕೆಪೂರಿತ ಆಹಾರಗಳು ಹೆಚ್ಚಾಗಿದೆ. ಆರೋಗ್ಯಕರ ಮತ್ತು ಉತ್ತಮ ಗುಣಮಟ್ಟದ ಆಹಾರವನ್ನು ಖಚಿತಪಡಿಸಿಕೊಳ್ಳಲು ಸುರಕ್ಷಿತ ಆಹಾರದ ಆಯ್ಕೆಯು ಮೊದಲ ಹಂತವಾಗಿದೆ. ವಿಶ್ವಾಸಾರ್ಹ ಮೂಲಗಳಿಂದ ಖರೀದಿಸಿದ ಆಹಾರ ಪದಾರ್ಥಗಳು ಉತ್ತಮ ಗುಣಮಟ್ಟದ ಮತ್ತು ತಾಜಾ ಆಹಾರವಾಗಿರುತ್ತದೆ. ಈಗಾಗಲೇ ಪ್ಯಾಕ್ ಮಾಡಿದ ಆಹಾರಗಳು...
ಪುತ್ತೂರು: ನವತೇಜ ಟ್ರಸ್ಟ್ ಪುತ್ತೂರು, ಅಡಿಕೆ ಪತ್ರಿಕೆ ಪುತ್ತೂರು ಮತ್ತು ಜೆ.ಸಿ.ಐ. ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ 7ನೇ ವರುಷದ ’ಹಲಸು ಮತ್ತು ಹಣ್ಣುಗಳ ಮೇಳ’ವು ಮೇ 24 ರಿಂದ 26ರ ತನಕ ಪುತ್ತೂರು ಬಪ್ಪಳಿಗೆ ಜೈನ ಭವನದಲ್ಲಿ ದಿನಪೂರ್ತಿ ನಡೆಯಲಿದೆ...
ಬೆಳ್ತಂಗಡಿ: ಕರ್ನಾಟಕ ಸರಕಾರದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮೇ 18 ರಂದು ಸಂಜೆ ಇತ್ತಿಚೇಗಷ್ಟೇ ವಿಧಿವಶರಾದ ಮಾಜಿ ಶಾಸಕ ಕೆ. ವಸಂತ ಬಂಗೇರರ ಬೆಳ್ತಂಗಡಿಯ ಹಳೆಕೋಟೆ ಮನೆಗೆ ಭೇಟಿ ನೀಡಿ ಬಂಗೇರರ ಪತ್ನಿ ಸುಜಿತಾ ವಿ. ಬಂಗೇರ ಹಾಗೂ...
"ಸ್ವಲ್ಪ ಈ ಕಡೆ ನೋಡಿ.... ಸ್ಮೈಲ್ ಪ್ಲೀಸ್..." ಎಂಬ ಮಾತು ಕೇಳಿ , ಮುಖದಲ್ಲಿ ಮಂದಹಾಸ ಬೀರುತ್ತಾ ಸ್ಟೈಲ್ ಆಗಿ ಫೋಸ್ ಕೊಡುತ್ತಾ ನಿಲ್ಲುವುದೇ ನಾವು ಫೋಟೋ ಗೆ. ಹೌದು! ಈ ಫೋಟೋಗ್ರಾಫಿ ಮತ್ತು ಫೋಟೋಗ್ರಾಫರ್ ಮಾನವನ ಬದುಕಿನಲ್ಲಿ ಮಹತ್ತರ ಪಾತ್ರ...
ಪುತ್ತೂರು:ಮಾಜಿ ಶಾಸಕ ಸಂಜೀವ ಮಠಂದೂರು ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಚೇರಿಯಲ್ಲಿ ತುರ್ತು ಸಭೆ ನಡೆದು. ಆರೋಪಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗಳ್ಳುವಂತೆ ಪುತ್ತೂರು ನಗರ ಠಾಣೆಗೆ ಮನವಿ ನೀಡಲಾಯಿತು. ಪುತ್ತೂರು ನಗರ...
ವೈವಾಹಿಕ ಸಂಬಂಧದ ಹೊಸ ರೂಢಿಯೊಂದು ಜಪಾನ್‌ನಲ್ಲಿ ಟ್ರೆಂಡ್ ಆಗುತ್ತಿದೆ. ಇಲ್ಲಿ ಪ್ರೀತಿ ಅಥವಾ ಲೈಂಗಿಕತೆಯ ಅಗತ್ಯವಿಲ್ಲ. ʼಫ್ರೆಂಡ್‌ಶಿಪ್ ಮ್ಯಾರೀಜ್ʼ ಅಥವಾ "ಸ್ನೇಹ ವಿವಾಹ" ಎಂದು ಈ ಅಸಾಂಪ್ರದಾಯಿಕ ವ್ಯವಸ್ಥೆಯನ್ನು ಕರೆಯಲಾಗುತ್ತೆ. ಯುವಜನರು ಇದರತ್ತ ಮಾರುಹೋಗುತ್ತಿದ್ದಾರೆ. ಫ್ರೆಂಡ್‌ಶಿಪ್ ಮ್ಯಾರೀಜ್ ಅಥವಾ ಸ್ನೇಹ ವಿವಾಹ...
ಸಕಲೇಶಪುರ: ತಾಲೂಕಿನ ಉದೇವಾರ ಗ್ರಾಮದಲ್ಲಿ ತಂದೆಯೆ ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿರುವ ಹೀನ ಕೃತ್ಯ ಗುರುವಾರ ಬೆಳಕಿಗೆ ಬಂದಿದೆ. ಗ್ರಾಮದ ಕೂಲಿ ಕಾರ್ಮಿಕ ಮಂಜುನಾಥ್ (34) ಹೀನಕೃತ್ಯ ಎಸಗಿದ ತಂದೆ. ತಾಲೂಕಿನ ಕ್ಯಾನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿ ವ್ಯಾಸಂಗ...