ಪುತ್ತೂರು: ಟ್ರಾಫಿಕ್ ಪೋಲಿಸರೇ ನಿಮ್ಮ ಕಾನೂನಿನಲ್ಲಿ ಬಡವರಿಗೊಂದು, ಶ್ರೀಮಂತರಿಗೊಂದು ಎಂಬ ತಾರತಮ್ಯ ಇದೆಯೇ...? ಆಟೋ ರಿಕ್ಷಾ ಕಾಣುವ ನಿಮಗೆ ಐಶಾರಾಮಿ ಕಾರು ಕಾಣುವುದಿಲ್ಲವೇ...? ಪುತ್ತೂರು ಬೆಳೆಯುತ್ತಿರುವ ಊರು.ಕಾನೂನುನಿನ ವಿಚಾರದಲ್ಲಿ ಒಂದು ಹೆಜ್ಜೆ ಮೊದಲೇ ಎಂಬಂತೆ ಎಲ್ಲವೂ ಪಾಲನೆಯಾಗುತ್ತದೆ. ಆದರೆ ಇವುಗಳ ಪುತ್ತೂರು...
ಪಕ್ಷದ ವಿರುದ್ಧ ಮಾತನಾಡುವವರಿಗೆ ಮಣೆ ಹಾಕಿ, ಅಶಿಸ್ತಿಗೆ ವಕಾಶ ಕೊಟ್ಟಿದ್ದರಿಂದಲೇ ಬಿಜೆಪಿ ಶಿಥಿಲಗೊಳ್ಳುತ್ತಿದೆ. ಬೇರೆ ಪಕ್ಷದಂತೆ ಬಿಜೆಪಿ ಆಗಬಾರದು. ನಾನು ಪಕ್ಷ ಶುದ್ಧೀಕರಣದ ದಾರಿಯಲ್ಲಿದ್ದೇನೆ. ಅದಕ್ಕಾಗಿ ಗುಂಪು ಕಟ್ಟುವುದಿಲ್ಲ. ಪಕ್ಷ ದ್ರೋಹವನ್ನೂ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ...
ಅಡಿಕೆ ಮತ್ತು ಕಾಳು ಮೆಣಸಿಗೆ ಇನ್ಯೂರೆನ್ಸ್ ಪ್ರೀಮಿಯಮ್ ಕಟ್ಟಲು ದಿನಾಂಕವನ್ನು ನಿಗದಿ ಮಾಡಲಾಗಿದೆ. ಸರ್ಕಾರವು 2024-25ರ ಮುಂಗಾರು ಹಂಗಾಮಿನ ಅಡಿಕೆ ಮತ್ತು ಕಾಳು ಮೆಣಸು ಬೆಳೆಗಳಿಗೆ ಹವಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಅನುಷ್ಠಾನದ ಆದೇಶ ಹೊರಡಿಸಿದೆ. ಮಲೆನಾಡು ಮತ್ತು ಕರಾವಳಿ...
ಕರಾವಳಿಯ ನಂಬಿಕೆ ಆರಾಧನೆಯ ಬಹು ಬೇಡಿಕೆಯ, ಅಭಿಮಾನಿ ಬಳಗ ಹೊಂದಿರುವ ಜಾನಪದ ಕ್ರೀಡೆ ಕಂಬಳ. ಇದೀಗ ಕಂಬಳದ ನಿಯಮಗಳಲ್ಲಿ ಭಾರೀ ಬದಲಾವಣೆಗೊಳಿಸಿ ಕಂಬಳ ಸಮಿತಿ ನಿರ್ಧರಿಸಿದೆ. ಇಲ್ಲಿಯವರೆಗೆ ಒಂದು ಕೂಟದಲ್ಲಿ (ಕಂಬಳದಲ್ಲಿ) 5-6 ಜೊತೆ ಕೋಣ ಓಡಿಸಿದ ಕಂಬಳದ ಓಟಗಾರರು ಇನ್ನು...
ಪುತ್ತೂರು: ವೈದ್ಯರೆಂದರೆ ಅವರನ್ನು ದೇವರಿಗೆ ಸಮಾನರಾಗಿ ಕಾಣುತ್ತಾರೆ, ಒಂದು ದೇಹಕ್ಕೆ ಜೀವ ಕೊಡುವ ಮತ್ತು ಜೀವ ಉಳಿಸುವ ಕೆಲಸವನ್ನು ಮಾಡುತ್ತಾರೆ. ಇಂಥಹ ವೈದ್ಯರನ್ನು ನಾವು ಪ್ರತೀಯೊಬ್ಬರೂ ಗೌರವಿಸುವ ಕಾರ್ಯ ಮಾಡಬೇಕಾಗಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ವೈದ್ಯ ದಿನಾಚರಣೆಯ...
ಸ್ವಾಮಿ ವಿವೇಕಾನಂದರ ತತ್ವದರ್ಶನಗಳನ್ನು ಹೊಂದಿಟ್ಟುಕೊಂಡು ಸಂಘದ ಪ್ರೇರಣೆಯ ಜೊತೆಗೆ ಸಮಾನ ಮನಸ್ಕ ಯುವಕರ ತಂಡ ಒಂದು ಇಂದು ಮಾಡುತ್ತಿರುವ ನಮಗೆಲ್ಲರಿಗೂ ಮಾದರಿ ಎಂದು ಸಾಮಾಜಿಕ ಕಾರ್ಯಕರ್ತರು ಮಾತೃಭೂಮಿಯ ವೇದಿಕೆಯ ಮಾರ್ಗದರ್ಶಕರು ಆಗಿರುವ ಅರುಣ್ ಕುಮಾರ್ ಪುತ್ತಿಲ ಅವರು ಹೇಳಿದರು. ಅವರು ಮಾಣಿಲ...
ಪುತ್ತೂರು : ವಿಜಯಸಾಮ್ರಾಟ್ ಸಂಸ್ಥೆಯ ವತಿಯಿಂದ ಪುತ್ತೂರಿನಲ್ಲಿ ನಡೆದ ಮೊದಲನೇ ಸೀಸನ್ ‘ಪಿಲಿಗೊಬ್ಬು ಕಾರ್ಯಕ್ರಮ’ ಹಾಗೂ ‘ಆಹಾರ ಮೇಳ’ವು ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಗಮನ ಸೆಳೆದಿದ್ದು, ಗ್ರಾಮೀಣ ಪ್ರದೇಶಗಳನ್ನೊಳಗೊಂಡ ಪುತ್ತೂರಿನ ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ದಸರಾ ಸಂದರ್ಭ...
ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮಾತೃ ವಿಯೋಗವಾಗಿದೆ. ಕೋಟದ ಕೋಟತಟ್ಟು ನಿವಾಸಿ ಲಚ್ಚಿ ಪೂಜಾರ್ತಿ (97) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ವಿಧಿವಶ ಮೃತರಿಗೆ ಪುತ್ರ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ....
ರಾಮಕುಂಜ: ರಾಮಕುಂಜ ಅಮೈ ಎಂಬಲ್ಲಿ ಗೋ ಮಾಂಸ ಪತ್ತೆ ಕಡಬ ತಾಲೂಕಿನ ರಾಮಕುಂಜ ಆತೂರು ಸಮೀಪದ ಅಮೈ ಎಂಬಲ್ಲಿ ಗೋ ಮಾಂಸ ಪತ್ತೆಯಾದ ಬಗ್ಗೆ ವರದಿಯಾಗಿದೆ. ಆಟೋ ರಿಕ್ಷಾದಲ್ಲಿ ಸುಮಾರು 50 ಕೆಜಿ ಗೋ ಮಾಂಸ ಸಾಗುಸುತ್ತಿರುವಾಗ ಖಚಿತ ಮಾಹಿತಿ ಮೇರೆಗೆ...
ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರ,ಆರೋಗ್ಯ ರಕ್ಷಾ ಸಮಿತಿ ಸಭೆ ಸಮುದಾಯ ಆರೋಗ್ಯ ಕೇಂದ್ರ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೆಕು: ಶಾಸಕ ಅಶೋಕ್ ರೈ ಸೂಚನೆ ಪುತ್ತೂರು: ಸಮುದಾಯ ಆರೋಗ್ಯ ಕೇಂದ್ರಗಳು ಜನ ಸ್ನೇಹಿಯಾಗುವ ಮೂಲಕ ಜನರಿಗೆ ಹತ್ತಿರವಾಗಬೇಕು, ಚಿಕಿತ್ಸೆಗೆ ಬರುವ ಪ್ರತೀಯೊಬ್ಬ ನಾಗರಿಕನಿಗೂ ಉತ್ತಮ...