ಕರ್ನಾಟಕದ ಕರಾವಳಿಯಲ್ಲಿ ಮಳೆ ಮತ್ತಷ್ಟು ಹೆಚ್ಚಾಗಲಿದೆ ಎನ್ನುವ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಮೂರು ದಿನ ಹೆಚ್ಚಿನ ಮಳೆಯಾಗಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಶಿವಮೊಗ್ಗಕ್ಕೆ...
ಪುತ್ತೂರು ಬೈಪಾಸ್ ರಸ್ತೆ ತೆಂಕಿಲ ಬಳಿ ಧರೆ ಕುಸಿದಿದ್ದು ಮಣ್ಣು ತೆರವು ಮಾಡುತ್ತಿದ್ದು ರಸ್ತೆ ಬ್ಲಾಕ್ ಆಗಿದೆ. ಐದು ಜೆಸಿಬಿ ಇಟಾಚಿ ಕೆಲಸ ನಡೆಯುತ್ತಿದೆ. ಒಂದೊಮ್ಮೆ ರಸ್ತೆಯಿಂದ ಬ್ಲಾಕ್ ತೆರವುಗೊಳಸಿದರು ಸಹ ಮರ ಬೀಳುವ ಪರಿಸ್ಥಿತಿ ಇದ್ದು ತಕ್ಷಣ ಮರ ತೆಗೆದಿದ್ದಾರೆ...
ಪುತ್ತೂರು: ಪಡ್ನೂರು ಗ್ರಾಮದ ಬೇರಿಕೆ ಎಂಬಲ್ಲಿ ಗುಡ್ಡ ಕುಸಿತ ಮುಚ್ಚಿ ಹೋದ ರಸ್ತೆ ಗ್ರಾಮ ಸಾಡಕ್ ಯೋಜನೆ ಯಡಿ ನಿರ್ಮಾಣವಾದ ರಸ್ತೆ 100 ಮೀಟರ್ ನಷ್ಟು ಗುಡ್ಡ ಕುಸಿತ ಗೊಂಡು ಮುಚ್ಚಿ ಹೋಗಿದೆ ಹಾನಿಯ ಬಗ್ಗೆ ಇನ್ನಸ್ಟೆ ತಿಳಿಯಬೇಕಾಗಿದೆ. ಸ್ಥಳಕ್ಕೆ ಗ್ರಾಮ...
ಪುತ್ತೂರು ಬೆಳ್ಳಿಪ್ಪಾಡಿ ಒಳ ರಸ್ತೆಯ ಕುಂಡಾಪು ಬಳಿ ರಸ್ತೆಯ ದರೆಯು ಕುಸಿತದ ಭೀತಿಯಲ್ಲಿದೆ. ನಿರಂತರವಾಗಿ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಈಗಾಗಲೇ ರಸ್ತೆಯ ಅಂಚಿನಲ್ಲಿ ಸ್ವಲ್ಪ ಮಟ್ಟದ ಮಣ್ಣು ಕುಸಿದು ನಿಂತಿದೆ. ಒಂದು ವೇಳೆ ಸಂಪೂರ್ಣ ಕುಸಿತವಾದರೆ ರಸ್ತೆ ಸಂಚಾರ ಬಂದ್...
ಕರಾವಳಿ ಸಂದರ್ಶನಜ್ಕೆ ಸೀಎಂ ಗೆ ಮನವಿ ಪುತ್ತೂರು: ಪುತ್ತೂರು ಸೇರಿದಂತೆ ದ ಕ ಜಿಲ್ಲೆಯಲ್ಲಿಭಾರೀ ಮಳೆಯಾಗುತ್ತಿದ್ದು ಅಲ್ಲಲ್ಲಿ ಕೆಲವೊಂದು ಅನಾಹುತಗಳು ಸಂಭವಿಸುತ್ತಿದ್ದು ಕ್ಷೇತ್ರದ ಭೇಟಿ ಹಾಗೂ ತುರ್ತು ವ್ಯವಸ್ಥೆ ಕೈಗೊಳ್ಳುವ ಉದ್ದೇಶದಿಂದ ಬೆಂಗಳೂರು ಕಾರ್ಯಕ್ರಮವನ್ನು ರದ್ದುಗೊಳಿಸಿದ ಶಾಸಕ ಅಶೋಕ್ ರೈ ಯವರು...
ಪುತ್ತೂರು : ಧರೆ ಕುಸಿದು ಮೂರು ಮನೆಗಳಿಗೆ ಹಾನಿಯುಂಟಾದ ಘಟನೆ ಬೆಳ್ಳಿಪ್ಪಾಡಿ ಅಂದ್ರಿಗೇರಿ ಎಂಬಲ್ಲಿ ನಡೆದಿದೆ. ಧರೆ ಕುಸಿದ ಘಟನೆಯಿಂದಾಗಿ ಮನೆಗಳಿಗೆ ಹಾನಿಯಾಗಿದ್ದು, ಹಟ್ಟಿಯಲ್ಲಿದ್ದ ದನಕರುಗಳು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದೆನ್ನಲಾಗಿದೆ. ಅಪಾರ ನಷ್ಟ ಅನುಭವಿಸಿದೆ ಎನ್ನಲಾಗಿದೆ ದರೆ ಕುಸಿದ ಪರಿಣಾಮ ಕೋರ್ಯ ವಿಶ್ವನಾಥ...
ದ.ಕ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ನಾಳೆ ಆಗಸ್ಟ್ 2ರಂದು ಜಿಲ್ಲೆಯ ಎಲ್ಲ ಸರಕಾರಿ, ಅನುದಾನಿತ, ಅನುದಾನ ರಹಿತ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ. ಭಾರತೀಯ ಹವಾಮಾನ...
ಪುತ್ತೂರು: ಆರ್ ಎಸ್ ಎಸ್ ಬಗ್ಗೆ ಅಪಚಾರ, ಪ್ರಚೋದನಕಾರಿ ಮತ್ತು ಧಾರ್ಮಿಕ ನಂಬಿಕೆ ದಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಆಡಿಯೋ ವೈರಲ್ ಸಾಮಾಜಿಕ ಕಾರ್ಯಕರ್ತ ಹಕೀಂ ಕೂರ್ನಡ್ಕ ವಿರುದ್ದ ದೂರು ಸಾಮಾಜಿಕ ಕಾರ್ಯಕರ್ತ ಎನ್ನಲಾದ ಹಕೀಂ ಕೂರ್ನಡ್ಕ ಎಂಬವನು ಪುತ್ತೂರಿನ ಮರೀಲ್ ನಲ್ಲಿ...
ಪುತ್ತೂರು: ಪುತ್ತೂರು ಸೇರಿದಂತೆ ದ ಕ ಜಿಲ್ಲೆಯಾಧ್ಯಂತ ಕುಂಭದ್ರೋಣ ಮಳೆಯಾಗುತ್ತಿದ್ದು ಯಾವ ಸಮಯದಲ್ಲಿ ಬೇಕಾದರೂ ಯಾವುದೇ ಅನಾಹುತ ನಡೆಯಬಹುದು ಈ ಕಾರಣಕ್ಕೆ ಸಂಬಂದಿಸಿದ ಅಧಿಕಾರಿಗಳು 24 ಗಂಟೆಯೂ ಅಲರ್ಟ್ ಆಗಿರಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಸೂಚನೆಯನ್ನು ನೀಡಿದ್ದಾರೆ. ಕಳೆದ...
ಮಾಣಿ ಸಮೀಪದ ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ನಲ್ಲಿ ಮದುವೆ ಇದ್ದ ಹಿನ್ನಲೆ ಹಲವಾರು ವಾಹನಗಳು ಆಗಮಿಸಿ, ನಿರ್ಗಮಿಸುತ್ತಿದ್ದು, ಈ ಹಿನ್ನಲೆ ರಸ್ತೆ ಬ್ಲಾಕ್ ಆಗಿದೆ. ಮಾಣಿಯಿಂದ ಮಿತ್ತೂರು ತನಕ ವಾಹನಗಳು ಬ್ಲಾಕ್ ಆಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಭಾರೀ...