ಬಂಟ್ವಾಳ : ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿನ ದೇಜಪ್ಪ ಮೂಲ್ಯ ಎಂಬವರ ದನದ ಹಟ್ಟಿಯಿಂದ ಗುರುವಾರದಂದು ನಸುಕಿನಲ್ಲಿ ಗಬ್ಬದ ದನವನ್ನು ಕದ್ದೊಯ್ದ ಅವರ ಜಮೀನಿನಲ್ಲೇ ವಧಿಸಿ ಮಾಂಸ ಸಾಗಿಸಿದ ಪ್ರಕರಣವನ್ನು ಖಂಡಿಸಿ ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ ಸೆ.6ರಂದು...
ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಪೆರ್ನೆ ಗ್ರಾಮದ ದೇಜಪ್ಪ ಮೂಲ್ಯರವರ ಹಟ್ಟಿಯಲ್ಲಿದ್ದ ದನವನ್ನು ಕದ್ದು ಅವರ ತೋಟದಲ್ಲಿ ಹತ್ಯೆಗೈದು ಸಾಗಾಟ ಮಾಡಿದ ದುರುಳರ ಹೇಯ ಕೃತ್ಯವನ್ನು ಒಪ್ಪಲಸಾಧ್ಯ,ದುಃಖತಪ್ತಾರಾಗಿರುವ ದೇಜಪ್ಪ ಮೂಲ್ಯರವರ ಮನೆಗೆ ಸೆ 06 ರಂದು ಭೇಟಿ ನೀಡಿ ಸಾಂತ್ವನ ತಿಳಿಸಿದರು....
ಪುತ್ತೂರು: ಸೌತ್ ಕೆನರಾ ಫೋಟೋಗ್ರಾಫರ‍್ಸ್ ಎಸೋಸಿಯೇಷನ್‌ನ ಪುತ್ತೂರು ವಲಯದಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಸೆ.5ರಂದು ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯ ನಿವೃತ್ತ ಶಿಕ್ಷಕಿ ಮೇರಿ ಡಿಸಿಲ್ವಾ ಅವರನ್ನು ಸನ್ಮಾನಿಸಿ, ಗೌರವಿಸಿದರು. ಎಸೋಸಿಯೇಷನ್‌ನ ಪುತ್ತೂರು ವಲಯದ ಅಧ್ಯಕ್ಷ ರಘು ಶೆಟ್ಟಿ, ಕಾರ್ಯದರ್ಶಿ...
ಪುತ್ತೂರು ಸುಬ್ರಹ್ಮಣ್ಯ ರಸ್ತೆಯ ಬೆದ್ರಾಳ ಎಂಬಲ್ಲಿ ಸ್ಥಗಿತಗೊಂಡಿರುವ ಅವೈಜ್ಞಾನಿಕ ಮತ್ತು ಕಳಪೆ ರಸ್ತೆ ಕಾಮಗಾರಿ ವಿರುದ್ಧ ಅರುಣ್ ಕುಮಾರ್ ಪುತ್ತಿಲ ಆಕ್ರೋಶ.ಕಳೆದ ಸುಮಾರು 40 ದಿವಸಗಳಿಂದ ಕಾಮಗಾರಿ ಆರಂಭವಾಗಿದ್ದರು ಇನ್ನೂ ಶೇಕಡ 50 ಪರ್ಸೆಂಟ್ ಕಾಮಗಾರಿ ಪೂರ್ತಿಗೊಳ್ಳದೆ ಮಾಡಿರುವ ರಸ್ತೆ ಕಾಮಗಾರಿಗಳು...
ಪುತ್ತೂರು : ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ನಿ.ದರ್ಬೆ, ಪುತ್ತೂರು ಸಂಘದ ಧರ್ಮಾರ್ಥ ಮತ್ತು ವಿದ್ಯಾಸಂಸ್ಥೆ ನಿಧಿಯಿಂದ ಸಹಾಯಧನ ವಿತರಣೆ. ಸಂಘವು ತನ್ನ ಸಾಮಾಜಿಕ ಕಾರ್ಯದ ಮೂಲಕ ಶಾಖೆಗಳ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಗಳಲ್ಲಿ 5. ರಿಂದ 10 ನೇ ತರಗತಿಯಲ್ಲಿ...
ಪುತ್ತೂರು: ಪುತ್ತೂರಿನ ಪಿಲಿ ಪರಂಪರೆಗೆ ತನ್ನದೇ ಶೈಲಿಯ ಹೆಜ್ಜೆಯ ಹೆಗ್ಗುರುತಿನ ಬ್ರ್ಯಾಂಡ್ ತಂದುಕೊಟ್ಟ ಪಿಲಿ ರಾಧಣ್ಣ ಸೆ.6 ರಂದು ನಸುಕಿನ ಜಾವ ನಿಧನರಾದರು. ಸಾಂಪ್ರದಾಯಿಕ ಹುಲಿ ವೇಷ, ಹುಲಿಯ ಹೆಜ್ಜೆ ಜೊತೆಗೆ ಗಾಂಭೀರ್ಯತೆಯೊಂದಿಗೆ ಆರಾಧನೆಯನ್ನು ಅಪ್ಪಿಕೊಂಡು ಬದುಕಿದ ರಾಧಾಣ್ಣ. ಆಡಂಬರಗಳಿಗೆ ಎಡೆ...
ಪುತ್ತೂರು: ಪೆರ್ನೆ ಗ್ರಾಮದ ದೇಜಪ್ಪ ಮೂಲ್ಯ ಅವರ ಸಾಕುದನವನ್ನು ಕದ್ದು ಮನೆಯಿಂದ ಸುಮಾರು ೫೦೦ ಮೀಟರ್ ದೂರದಲ್ಲಿ ದನ್ನು ಹತ್ಯೆ ಮಾಡಿ ಕೊಂದು ಸಾಗಾಟ ಮಾಡಿದ ಪ್ರಕರಣ ಅತ್ಯಂತ ಹೇಯ ಕೃತ್ಯವಾಗಿದ್ದು ಯಾವ ಸಮಾಜವು ಇದನ್ನು ಬೆಂಬಲಿಸುವುದಿಲ್ಲ ಮತ್ತು ಸಮಾಜದಲ್ಲಿ ಅಶಾಂತಿ...
ಪುತ್ತೂರು: ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕಡಂಬು ಎಂಬಲ್ಲಿ ಗೋವನ್ನು ಕದ್ದೊಯ್ದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಿ, ಅವರನ್ನು ಗಡಿಪಾರು ಮಾಡಬೇಕು. ಗೋವನ್ನು ಕಳೆದು ಕೊಂಡ ಸಂತ್ರಸ್ತರಿಗೆ ಗರಿಷ್ಟ ಪರಿಹಾರ ಒದಗಿಸಬೇಕು. ಜೊತೆಗೆ ಆರೋಪಿಗಳನ್ನು 24...
ಪುತ್ತೂರು: ಪುತ್ತೂರು ನಗರ ವ್ಯಾಪ್ತಿಯಲ್ಲಿ ವ್ಯಾಕ್ಯೂಮ್ ಟೆಕ್ನಾಲಜಿಯಲ್ಲಿ ವಿನೂತನ ಒಳಚರಂಡಿ ಅಭಿವೃದ್ದಿ ಕಾಮಗಾರಿ ನಡೆಸುವ ಬಗ್ಗೆ ಶಾಸಕರ ಕಚೇರಿ ಸಭಾಂಗಣದಲ್ಲಿ ಇಂಜಿನಿಯರ್ ಗಳ ಜೊತೆಗೆ ಜೊತೆ ಶಾಸಕ ಅಶೋಕ್ ರೈ ಸಭೆ ನಡೆಸಿದರು. ಶಾಸಕರು ಮಾತನಾಡಿ, ಪುತ್ತೂರು ನಗರ ದಿನದಿಂದ ದಿನಕ್ಕೆ...