ಪೆರ್ನೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕಳೆಂಜ ದೇಂತಡ್ಕ ಬಿಳಿಯೂರು- ಪೆರ್ನೆ- ವಾರ್ಷಿಕ ಜಾತ್ರೋತ್ಸವ,ಹೊರೆಕಾಣಿಕೆ ಸಮರ್ಪಣೆ
ಪೆರ್ನೆ: ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕಳೆಂಜ ದೇಂತಡ್ಕ ಬಿಳಿಯೂರು- ಪೆರ್ನೆ ಇಲ್ಲಿಯ ವಾರ್ಷಿಕ ಜಾತ್ರೋತ್ಸವು ದಿನಾಂಕ 27-12-2024 ಮತ್ತು 28-12-2024 ರಂದು ನಡೆಯಲಿದೆ ಇದರ
ಪೂರ್ವಭಾವಿಯಾಗಿ ಇಂದು ದಿನಾಂಕ 27-12-2024 ರ ಬೆಳಿಗ್ಗೆ 10:00 ಗಂಟೆಗೆ ಸರಿಯಾಗಿ ಹಸಿರು ಹೊರೆ ಕಾಣಿಕೆ ಕಾಣಿಕೆಯನ್ನು ಊರಿನ ಸಮಸ್ತ ಬಂಧುಗಳ ಸಹಭಾಗಿತ್ವದಲ್ಲಿ ಶ್ರೀ ಶ್ರೀ ಮೋಹನ್ ದಾಸ ಪರಮಾಂಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ಇವರ ಪಾಲ್ಗೊಲುವಿಕೆಯಲ್ಲಿ ಶ್ರೀ ದೇವರಿಗೆ ವಿಜೃಂಭಣೆಯಿಂದ ಸಮರ್ಪಿಸಲಾಯಿತು