ಪುತ್ತೂರು : ಉಪ್ಪಿನಂಗಡಿ-ಪುತ್ತೂರು ರಾಜ್ಯ ಹೆದ್ದಾರಿಯ ಕೇಪುಳು ಬಳಿ ಲಾರಿಯೊಂದು ರಸ್ತೆಯಲ್ಲಿ ಹೂತು ಹೋದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ರಸ್ತೆಯಲ್ಲಿ ಹೊಂಡ ತುಂಬಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ.
ದಾರಂದಕುಕ್ಕು ಸಮೀಪ ಉಪ್ಪಿನಂಗಡಿಯಿಂದ ಪುತ್ತೂರಿಗೆ ಬರುವ ಶಿಫ್ಟ್ ಕಾರೊಂದು ಮಾರ್ಗ ದಲ್ಲಿರುವ ಗುಂಡಿ ತಪ್ಪಿಸಲು ಹೋಗಿ ಕಾರು ಗುಂಡಿಗೆ ಬಿದ್ದಿರುತ್ತದೆ. ಅದಲ್ಲದೆ ಬನ್ನೂರ್ ಪಂಚಾಯತ್ ಬಳಿ ಪ್ರತಿದಿನ ವಾಹನಗಳು ಗುಂಡಿಗೆ ಬಿದ್ದು ವಾಹನ ಸವಾರನ್ನು ಉಪಚಾರಣೆ ಮಾಡೋದೆ ಅಭ್ಯಾಸಗೊಂಡಿದೆ. ಅಂತ ಸ್ಥಳೀಯ ರೊಬ್ಬರು ಹೇಳಿದ್ದು ಸಂಬಂಧ ಪಟ್ಟವರು ಮಳೆಯ ನೀರು ನಿಲ್ಲದಾಗೆ ರಸ್ತೆ ಯನ್ನು ಸರಿ ಪಡಿಸಿ.