ಅರ್ಯಾಪು ಸಹಕಾರಿ ಸಂಘದ ಅಧ್ಯಕ್ಷ ಎಚ್. ಮಹಮ್ಮದ್ ಆಲಿಯವರು ಅರ್ಯಾಪು ಗ್ರಾಮದ ಸಂಪ್ಯ ಪರಿಸರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮ ರಾಜ್ ಆರ್ ಪೂಜಾರಿ ಪರ ಮಾಡಿದರು ಈ ಸಂದರ್ಭದಲ್ಲಿ ಸಹಕಾರಿ ಸಂಘದ ನಿರ್ದೇಶಕ ರಂಜಿತ್ ಬಂಗೇರ, ಬೂತ್ ಅಧ್ಯಕ್ಷ ಖಳಂದರ್ ಶಾಫಿ, ಪಂಚಾಯತ್ ಸದಸ್ಯರಾದ ಪವಿತ್ರರೈ, ಶ್ರೀಮತಿ ಪೂರ್ಣಿಮ ರೈ ಆಶಿಕ್ ಸಂಪ್ಯ ಹಮೀದ್ ಸಂಪ್ಯ, ಬಾಬಾ ಸಂಪ್ಯ ಮೊದಲಾದ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು