ಹಿರೇಬಂಡಾಡಿ: ಭಾರತೀಯ ವಾಯು ಸೇನಾ ತರಬೇತಿಗೆ ಆಯ್ಕೆಗೊಂಡ ಕೀರ್ತನ್ ಇವರಿಗೆ ಒಕ್ಕಲಿಗ ಗೌಡ ಸಮಾಜ ಬಂದವರಿಂದ ಅಭಿನಂದನೆ. ಒಕ್ಕಲಿಗ ಗ್ರಾಮ ಸಮಿತಿ ಹಿರೇಬಂಡಾಡಿ ಇದರ ವತಿಯಿಂದ ಕೀರ್ತನ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಮಾಜಿ ಶಾಸಕರದ ಸಂಜೀವ ಗೌಡ ಮಟಂದೂರು, ತಾಲೂಕು ಸಮಿತಿಯ ಅಧ್ಯಕ್ಷ ರದ ರವಿಮುಗ್ಲಿ ಮನೆ, ನಿಯೋಜಿತ ಅಧ್ಯಕ್ಷ ರದ ಸುಂದರ ಗೌಡ ನಡುಬೈಲು, ತಾಲೂಕು ಸಮಿತಿಯ ಖಜಾಂಜಿ ಶ್ರೀಧರ ಕಣಜಲು, ಸಂಚಾಲಕಾರದ ಪುರುಷೋತ್ತಮಮುಗ್ಲಿಮನೆ, ಚೆನ್ನಪ್ಪ ಗೌಡ ಹಾಗೂ ಒಕ್ಕಲಿಗ ಗ್ರಾಮ ಸಮಿತಿಯ ಎಲ್ಲಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು






















