ಪುತ್ತೂರು : ಅ 19 ರoದು 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಪುತ್ತೂರು ವಲಯದ ವತಿಯಿಂದ ರಕ್ತದಾನ ಶಿಬಿರ.
ರೋಟರಿ ಕ್ಲಬ್ ಬ್ಲೆಡ್ ಬ್ಯಾಂಕ್ ನಲ್ಲಿ ಸದ್ಯಸರಿಗೆ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಸದ್ಯಸರು ರಕ್ತದಾನ ಮಾಡಿದರು ಈ ಸಂದರ್ಭದಲ್ಲಿ ಎಸ್ ಕೆ ಪಿ ಎ ಪುತ್ತೂರು ವಲಯದ ಅಧ್ಯಕ್ಷ ಜಯಂತ್ ಗೌಡ, ಕಾರ್ಯದರ್ಶಿ ಗಣೇಶ್ ಕಟ್ಟಪುಣಿ, ಗೌರವಧ್ಯಕ್ಷ ರಘು ಶೆಟ್ಟಿ, ಕೋಶಾಧಿಕಾರಿ ಚಂದ್ರಶೇಖರ (ಪುಟ್ಟ ) , ಸದಸ್ಯರದ ಅಚ್ಚುತ, ಮುರಳಿ ರಾಯರ ಮನೆ, ಪ್ರಮೋದ್, ಜಗದೀಶ್ ಶೆಟ್ಟಿ , ರವಿ ಉಪ್ಪಿನಂಗಡಿ, ರೋಹಿತ್, ಶಿವಪ್ರಸಾದ್, ಮಂಜಪ್ಪ, ಪ್ರವೀಣ್, ಸಂತೋಶ್, ಚೇತನ್, ವಿನಯ್ ರೈ, ಸುಧೀರ್ ಹೆಬ್ಬಾರ್, ವಸಂತ್ ಕಾಣಿಯೂರ್,ಸುಭಾಸ್ ರವಿ, ಚೇತನ್ ಭಟ್, ವಸಂತ್ ರೋಲ್ ಮಾರ್ಕ್, ಸುಧರ್ಶನ್ ರಾವ್, ವೇಣುಗೋಪಾಲ್ ಬೆಟ್ಟಂಪಾಡಿ ಉಪಸ್ಥಿತರಿದ್ದರು.
























