ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರು ಗ್ರಾಮದ ಪಳಿಕೆ ಹಾಗು ಮುಂಡೇಲು ಪರಿಸರ ದಲ್ಲಿ ಇದೆ ತಿಂಗಳ 22 ರಾತ್ರಿ ಸರಣಿ ಕಳ್ಳ ತನ ನಡೆದಿದ್ದು ಇದರ ತನಿಖೆ ಹಾಗು ಆರೋಪಿ ಗಳ ಬಂಧನ ಗಳ ಬಗ್ಗೆ ಅತೀ ಶೀಘ್ರದಲ್ಲಿ ನ್ಯಾಯ ದೊರಕಿಸುವ ಹೆಚ್ಚಿನ ರೀತಿಯಲ್ಲಿ ಮುತುವರ್ಜಿ ವಹಿಸಿ ತಪ್ಪಿಸ್ತರಿಗೆ ಶಿಕ್ಷೆ ವಿಧಿಸಿ ಪರಿಹಾರ ನೀಡುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯವರಿಗೆ ಮಾದ್ಯಮ ವರದಿಗಾರ ಬಾಲಕೃಷ್ಣ ಶೆಟ್ಟಿ ಯವರು ಸಂಬಂಧಿಕರ ಪರವಾಗಿ ಇಂದು ಮನವಿ ನೀಡಿದರು.