ಸುಳ್ಯ ತಾಲೂಕಿನ ಉಬರಡ್ಕ ಸಮೀಪದಲ್ಲಿ ಗೋ ಕಳ್ಳತನಕ್ಕೆ ಯತ್ನಿಸಿದ್ದಾರೆ. ಹೋರಿಯ ಕಾಲು ಮುರಿದಿದ್ದು ಕಳ್ಳರಿಂದ ತಪ್ಪಿಸಿಕೊಂಡ ಹೋರಿಯನ್ನು ಸ್ಥಳೀಯ ಸಾರ್ವಜನಿಕರಿಂದ ರಕ್ಷಿಸಲಾಗಿದೆ.
ತಕ್ಷಣ ಗಮನಿಸಿದ ಸಾರ್ವಜನಿಕರು ಪಶುಸಂಗೋಪನ ತುರ್ತು ಚಿಕಿತ್ಸಾ ವಾಹನಕ್ಕೆ ಕರೆ ಮಾಡಿ ತಿಳಿಸಿದಾಗ ಕಾರ್ಯಪ್ರವೃತ್ತರಾದ ಪುತ್ತೂರು ಇಲಾಖೆಯ ಸಿಬ್ಬಂದಿಗಳು ಚಿಕಿತ್ಸೆ ಯನ್ನು ನೀಡಿರುತ್ತಾರೆ. ಹೋರಿಯು ಚೇತರಿಸಿಕೊಂಡಿರುತ್ತದೆ…